ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂಧಿ ಎನಿಸಿಲ್ಲ ಬಂಧನದಲ್ಲಿ

Jail Cell Images, Stock Photos & Vectors | Shutterstock

ಜಿ.ಲೋಕೇಶ್

ನಿನ್ನ ನೆನಪುಗಳಲ್ಲಿ
ಬಂಧಿಯಾದ ನನಗೆ
ಗೃಹ ಬಂಧನವು
ಕಷ್ಟವೇನು ಅನಿಸುತ್ತಿಲ್ಲ

ಏಳಿ, ಮಲಗಲು,.ನಾಲಿಗೆ
ಎದೆಯ ಹೆಸರನ್ನು
ಸಾರಿ ಸಾರಿ ಹೇಳುವಾಗ
ಬಂಧನವು ಬಂಧಿ ಎನಿಸಿಲ್ಲ

ಪ್ರತಿ ಮೂಲೆ ಮೂಲೆಯಲ್ಲಿ
ನಿನ್ನೂರಿನ ನೆನಪುಗಳು
ಜೊತೆಯಿರುವಾಗ
ಬಂಧನವು ಬಂಧಿ ಎನಿಸಿಲ್ಲ

*****

ಕೊಡಿಸಿದ ಅಷ್ಟು ವಸ್ತುಗಳು
ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ
ಬಂಧನವು ಬಂಧಿ ಎನಿಸಿಲ್ಲ

ಎಷ್ಟೋ ಭಾವಗಳನ್ನು
ಪದಗಳಲ್ಲಿ ಕವಿತೆಯಾಗಲು
ಪೋಣಿಸುತಿರುವಾಗ
ಬಂಧನವು ಬಂಧಿ ಎನಿಸಿಲ್ಲ

****

About The Author

Leave a Reply

You cannot copy content of this page

Scroll to Top