ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದಿಷ್ಟು ಹಾಯ್ಕುಗಳು

Warrior Girl Drawing, Pencil, Sketch, Colorful, Realistic Art ...

ಮದ್ದೂರು ಮದುಸೂದನ

1
ದೂರದ ಬೆಟ್ಟ
ನುಣ್ಣಗೆ
ಹೆಣ್ಣು ಕೂಡ

2
ಗಾಳಿ ಬಿಟ್ಟ ಪುಗ್ಗೆ
ಒಮ್ಮೊಮ್ಮೆ
ಬದುಕು

3
ತುದಿ ಕಾಣದ ಮುಗಿಲು
ನಮ್ಮ ನಿಲ್ಲದ
ಲಾಲಸೆ

4
ಬರಿದಾಗುತ್ತಿರುವ
ಜೀವಜಲ
ನಮ್ಮ ಜ್ಞಾನ

5
ಎಲ್ಲಿಯೂ ಒಂದಾಗದ
ರೈಲಿನ ಹಳಿ
ಜಾತಿಯತೆ

6
ಸದಾ ಕಾಡುವ
ಕೊರತೆ
ಮಾನವೀಯತೆ

*********

About The Author

Leave a Reply

You cannot copy content of this page

Scroll to Top