ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಮಣ

sunset over the horizon

ಅದ್ಭುತವ ತಂದರೆ ತರಲಿ
ಈ ಸಂಕ್ರಮಣ
ಬೇಡವೆನ್ನಲು ಯಾರು ನಾನು
ಬದುಕು ತಂದ ಅಷ್ಟಿಷ್ಟು
ನೆಮ್ಮದಿ ಜೊತೆಗೆ
ಸಿಕ್ಕರೆ ಸಿಗಲಿ ಜೇನು

ಸುಳಿಯಲ್ಲೋ ಮಕರದ
ಬಾಯಲ್ಲೋ ಸಿಗದೆ
ಸಾಗುತಿರಲಿ ಪಯಣ
ಮಮಕಾರ ಕರ ಪಿಡಿದು
ಸಂತಸದ ಸೆಲೆ ಹರಿದು
ಆಗುತಿರಲಿ ಗಮನ

…ಉದ್ದಕ್ಕೂ ಇರಲಿ
ಅವನ ಕರುಣ

**********

ಡಾ.ಗೋವಿಂದ ಹೆಗಡೆ

About The Author

Leave a Reply

You cannot copy content of this page

Scroll to Top