ಹಮೀದಾಬೇಗಂ ದೇಸಾಯಿ ಅವರ ಗಜಲ್
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ನೆಪ ಬೇಕೇನು ನಿನ್ನ ನೆನೆಯಲು”
ಬುವಿಯಧರಕೆ ಮುತ್ತಿಡುವುದ ನೇಸರ ಮರೆವನೇನು
ಭಾನುವಿನುದಯಕೆ ನೈದಿಲೆಯರಳಲು ನೆಪ ಬೇಕೇನು
ಮಧುಮಾಲತಿರುದ್ರೇಶ್ ಅವರ ಕವಿತೆ-“ನೆಪ ಬೇಕೇನು ನಿನ್ನ ನೆನೆಯಲು” Read Post »
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ ಕೊಪ್ಪಳ
ಬಾಲ್ಯವೆಂಬುದು
ನನಗೆ ಮಗುವಾಗುವ ಆಸೆ ಹುಟ್ಟಿದೆ
ಬಾಲ್ಯದ ನಗು ಮತ್ತೆ ಹುಲ್ಲಾಗಿ ಚಿಗುರಲಿ
ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ಬಾಲ್ಯವೆಂಬುದು… Read Post »
ಕಾವ್ಯ ಸಂಗಾತಿ
ಡಾ.ಲಲಿತಾ.ಕೆ ಹೊಸಪ್ಯಾಟಿ
ತನಗಗಳು
ಅಗಲಿಕೆ ದುಃಖದ್ದ
ಪದದೊಳಗ ತೀಡ
ಬಿಡುಗಡೆಗೆ ಹಾಡ
ಡಾ.ಲಲಿತಾ.ಕೆ ಹೊಸಪ್ಯಾಟಿ ಅವರ ತನಗಗಳು Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಕಲಿಯುತಿರುವೆ
ನಗುವಿನ ಮುಖವಾಡ ಹಗಲು ಧರಿಸತೊಡಗಿತು
ಇರುಳು ಕಂಬನಿಯಲಿ ಮಗ್ಗಲು ಬದಲಿಸತೊಡಗಿತು
ನನ್ನ ನಾ ಕಳೆದುಕೊಳ್ಳುವ ಭಯ
ವಾಣಿ ಯಡಹಳ್ಳಿಮಠ ಅವರ ಕವಿತೆ-ಕಲಿಯುತಿರುವೆ Read Post »
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನಗುವಿನ ಹೂ ತೋಟವೆ
ನನ್ನ ಕನಸುಗಳ ಗೋಪುರ ಮುರಿಯಿತು
ಮನಸ್ಸಿನ ತುಡಿತ ತಿಳಿಯದೆ
ಭಾವನೆಗಳ ಚೈತನ್ಯ ಸೋತು ಸೊರಗಿತು
ಟಿ.ಪಿ.ಉಮೇಶ್ ಅವರ ಕವಿತೆ-ನಗುವಿನ ಹೂ ತೋಟವೆ Read Post »
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಆಸೆ
ಈಡೇರಿಸಿಕೊಳ್ಳಲಾತುರ ನೂರಾರು ನನಸು
ಆದಾಗದಿದ್ದರೆ ಅವನೊಡನೆ ಮುನಿಸು
ದೂರಾದರೆ ಸದಾ ಅವನ ನಾಮ ಜಪಿಸು
ಡಾ. ಲೀಲಾ ಗುರುರಾಜ್, ಮಳೆಬಿಲ್ಲು ಅವರ ಕವಿತೆ-ಆಸೆ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼವಿದಾಯʼ
ಕೈಗೆ ಊರುಗೋಲು
ಕೂದಲು ನೆರೆಯುತ್ತಿವೆ
ಹಲ್ಲು ಉದುರಿ ಬಿಳುತ್ತಲಿವೆ
ಅರಳು ಮರಳು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼವಿದಾಯʼ Read Post »
ಕಾವ್ಯ ಸಂಗಾತಿ
ಅರುಣ್ ಕೊಪ್ಪ
ನೆಮ್ಮದಿಯ ಜಾಗ
ನಗುವ ನಲಿವ ಜನಕೀಗ ಜಾತ್ರೆ!
ಸಿಕ್ಕಾಗ ಮುಖದ ಗಂಟು ಬಿಚ್ಚುವದೆ ಇಲ್ಲ!
ಆದರೆ ಒಂದೆಡೆ ಆಕಸ್ಮಿಕ ಪಂಕ್ತಿಯ ಊಟ, ಕವಳ, ಹರಟೆ
ಅರುಣ್ ಕೊಪ್ಪ ಅವರ ಕವಿತೆ-ನೆಮ್ಮದಿಯ ಜಾಗ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ನಾನೇನಾಗಿದ್ದೇನೆ…?
ಗೆಳತಿಯರ ಸ್ನೇಹ ಬಂಧಕೆ
ಸ್ಫೂರ್ತಿಯ ಚಿಲುಮೆ ಉಕ್ಕಿಸಿ
ಮಹಾಪೂರವಾದೆ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ನಾನೇನಾಗಿದ್ದೇನೆ…? Read Post »
You cannot copy content of this page