ಶಕುಂತಲಾ ಎಫ್ ಕೋಣನವರ ಅವರ ಗಜಲ್
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ
ಶಕುಂತಲಾ ಎಫ್ ಕೋಣನವರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ
ಶಕುಂತಲಾ ಎಫ್ ಕೋಣನವರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಜನನದಿಂದ ಮರಣದವರೆಗು
ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ
ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು
ಎಮ್ಮಾರ್ಕೆ ಅವರ-ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು Read Post »
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ತಂತು
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಕತ್ತಲ ಕೋಣೆಯಲಿ ವ್ಯಂಗದಲಿ ನಗುತಿವೆ ರಿವಾಜುಗಳು
ಮೌನ ಭಿತ್ತಿಗಳಲಿ ಮನದಳಲನು ಮೂಡಿಸುತಿದೆ ಬದುಕು
ಹಮೀದಾಬೇಗಂ ದೇಸಾಯಿ ಅವರಹೊಸ ಗಜಲ್ Read Post »
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಚೆಲುವು
ಅವಳಿಗಿಂತ ಕಡಿಮೆ ಏನು?
ಮೂಲ ಚೆಲುವು ನನ್ನದು!
ಭೂಮಿಯ ತಕರಾರು
ಶಾಂತಲಿಂಗ ಪಾಟೀಲ ಅವರ ಕವಿತೆ-ಚೆಲುವು Read Post »
ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಬೇರಿನ ಕಮಟು
ಜಿಗಿಯುವ ಕೊಂಬೆ
ಕಡಲ ಗಂಟಲಲ್ಲಿ
ಸಿಕ್ಕಿ ಬಿದ್ದ ಮೂಳೆ
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಬೇರಿನ ಕಮಟು Read Post »
ಕಾವ್ಯ ಸಂಗಾತಿ
ಹೊನ್ನಪ್ಪ ಕರೆಕನ್ನಮ್ಮನವರ
ಅವ್ವ
ಈ ದಿಕ್ಕೇಡಿ ಬದುಕನ್ನು
ನಿನ್ನ ನೆನಪಿನ ಚೌಕಟ್ಟಿನಲ್ಲಿಯೇ
ಹಿಡಿದಿಟ್ಟು ನಡೆಯಬೇಕಿದೆ
ಹೊನ್ನಪ್ಪ ಕರೆಕನ್ನಮ್ಮನವರ ಕವಿತೆ ಅವ್ವ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ತರಹಿಗಜಲ್
ನಿನ್ನೆದೆಯೊಳಗೆ ಮುಖ ಹುದುಗಿಸಿ ಅಳುವುದೇ ನನ್ನೋವಿಗೆ ಮದ್ದಾಗಿರುತಿತ್ತು
ಇನ್ನು ಮರಣದವರೆಗೂ ಆ ಮುಲಾಮುಎನಗಿಲ್ಲವೆಂದು ಅನಿಸುತಿದೆ ನನಗೆ
ವಾಣಿ ಯಡಹಳ್ಳಿಮಠ ಅವರ ತರಹಿಗಜಲ್ Read Post »
ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ನಮ್ಮ ಸಂಸ್ಕೃತಿಯ ವೈಭವ
ಗತಿಸಿದ ತ್ರೇತಾಯುಗದ, ಸುಖೀ ರಾಜ್ಯ ಕನಸ ,
ಚಪ್ಪರಿಸಿ, ಅಬ್ಬರಿಸಿ, ಕಾಣುತಲಿ ಹವು.
ಪಿ.ವೆಂಕಟಾಚಲಯ್ಯ ಅವರ ನಮ್ಮ ಸಂಸ್ಕೃತಿಯ ವೈಭವ Read Post »
You cannot copy content of this page