ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಬದುಕು

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಬದುಕು
ಕವಿ ಮನದಲ್ಲಿ ಹೊರ ಬಂದ ಕಲೆಯು
ನುಡಿದಂತೆ ನಡೆದಿರುವುದೇ ಉದಾಹರಣೆಯು

ಡಾ. ಲೀಲಾ ಗುರುರಾಜ್ ಅವರ ಕವಿತೆ-ಬದುಕು Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು

ಕಾವ್ಯ ಸಂಗಾತಿ

ಡಾ. ದಾನಮ್ಮ ಝಳಕಿ

ಗುಬ್ಬಿ ಗೂಡು
ಅದರಲ್ಲಿದೆ ಆದ್ಯಾತ್ಮಕತೆ ಸೆಲೆ
ಕಟ್ಟಬೇಕಿದೆ ಗೂಡನು ಅಸ್ಮಿತೆ ನಾಡಲಿ

ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು Read Post »

ಕಾವ್ಯಯಾನ

ಸುತ (ಸುರೇಶ ತಂಗೋಡ )ಅವರ ಕವಿತೆ “ಗೊಟ್ಟ”

ಕಾವ್ಯ ಸಂಗಾತಿ

ಸುತ (ಸುರೇಶ ತಂಗೋಡ )

“ಗೊಟ್ಟ”
ಗೊಟ್ಟ ಬೇಕೇಬೇಕು
ಮಾನವೀಯತೆಯ ಮರೆತವರಿಗೆ
ನೆನಪಿನ ಮಾತ್ರೆ ನೀಡಲು

ಸುತ (ಸುರೇಶ ತಂಗೋಡ )ಅವರ ಕವಿತೆ “ಗೊಟ್ಟ” Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್ ಬೇಲೂರು

“ವರುಣನಿಗೊಂದು ಕೋರಿಕೆ”
ಮಬ್ಬಡರುತಿವೆ ತಾವಿಂದು
ತೇಲಿ ಮರೆಯಾಗುತಿಹ
ಮೇಘಗಳ ಕರೆಯುತಿವೆ

ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ” Read Post »

ಕಾವ್ಯಯಾನ

“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಗುಬ್ಬಿ ಹುಡುಕುವ ಗೂಡು
ಅಂಜದೆ ಅಳುಕದೆ, ಮರೆತು ದುಃಖವ
ಸುಂಟರ ಗಾಳಿಯ ಸುಳಿಯ ಸೆಳೆತ ದಾಟಿ

“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ Read Post »

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ-ನನ್ನ ರೂಪಿಸಿದ ದೇವರು

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ನನ್ನ ರೂಪಿಸಿದ ದೇವರು
ಅಣುವಾಗಿ ಕಣವಾಗಿ
ಉಸಿರು ಉಸಿರಿನಲ್ಲೂ
ಜೊತೆಗೇ ಇರುವುದು

ಪ್ರಮೋದ ಜೋಶಿ ಅವರ ಕವಿತೆ-ನನ್ನ ರೂಪಿಸಿದ ದೇವರು Read Post »

ಇತರೆ, ಕಾವ್ಯಯಾನ

ಮಹಿಳಾ ಮನೋ……!ವಿಶೇಷ ಬರಹ-ಕಾವ್ಯ ಸುಧೆ, ರೇಖಾ ಶಂಕರ್

ಮಹಿಳಾ ಸಂಗಾತಿ

ರೇಖಾ ಶಂಕರ್

ಮಹಿಳಾ ಮನೋ……!
ಆದರೆ  ಖಂಡಿತ ಅವನ ದಬ್ಬಾಳಿಕೆಯಲ್ಲಿ ಅಲ್ಲ. ಮಹಿಳೆಗೆ ನೀಡುವ ನಿಜವಾದ ಪ್ರೀತಿ ಎಂದರೆ  ಅವಳ ನ್ಯೂನತೆಗಳ ಹೊರತಾಗಿಯೂ ಅವಳನ್ನು ಪ್ರೀತಿಸುವುದೇ ಹೊರತು ಅವಳ
ಪರಿಪೂರ್ಣತೆಗಳಿಂದಾಗಿ ಅಲ್ಲ.

ಮಹಿಳಾ ಮನೋ……!ವಿಶೇಷ ಬರಹ-ಕಾವ್ಯ ಸುಧೆ, ರೇಖಾ ಶಂಕರ್ Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ ಅವರ ಕವಿತೆ-ಕಾಣುವ ಹಂಬಲ

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್

ಕಾಣುವ ಹಂಬಲ
ಆಗ ಕೋಗಿಲೆ ನೀ ಸದಾ ಕೂಗುವೆ
ನನ್ನೊಡತಿಯ ನೀ ಒಮ್ಮೆ ಕರೆವೇ
ನನ್ನರಸಿಯ ನೋಡುತ ನಾ ಮರೆವೆ

ಚಂದ್ರು ಪಿ ಹಾಸನ್ ಅವರ ಕವಿತೆ-ಕಾಣುವ ಹಂಬಲ Read Post »

You cannot copy content of this page

Scroll to Top