‘ಮೌನಗೀತೆ’ಡಾ ಅನ್ನಪೂರ್ಣ ಹಿರೇಮಠ ಸಣ್ಣಕಥೆ
ಕಥಾ ಸಂಗಾತಿ
‘ಮೌನಗೀತೆ’
ಡಾ ಅನ್ನಪೂರ್ಣ ಹಿರೇಮಠ
ಆಕಿಗೆ ಮತ್ತೆ ಬರುವನೆ ವಸಂತ? ನನ್ನ ಪ್ರೀತಿಯ ಸಂತ ?ಎಂಬ ಹಾಡಿನ ಸಾಲೊಂದನ್ನ ಬಿಟ್ಟ ವಿರಹವೇದನೆಗೆ ದೂಡೆ ಮರೆಯಾಗಿದ್ದ. ಗಾಯದ ಮ್ಯಾಲ ಬರಿ ಎಳದಂಗ ಆಗಿತ್ತು ಗೌತಮಿಗೆ. ಮರಳಗಾಡಿನ್ಯಾಗ ಸಿಕ್ಕ ನೀರ ಝರಿ ಬತ್ತಿ ಹೋದಂಗ ಆಗಿತ್ತು ದಂಗಾಗಿ ಮೂಕಾಗಿ ಹೋಗಿದ್ಲು ಗೌತಮಿ..
‘ಮೌನಗೀತೆ’ಡಾ ಅನ್ನಪೂರ್ಣ ಹಿರೇಮಠ ಸಣ್ಣಕಥೆ Read Post »









