‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ
ಅಲ್ಲಿನ ಜನರಿಗೆ ಅದೆ ಹಳ್ಳನೆ ಜೀವನಾಡಿ. ಹೊಲ-ಗದ್ದೆ, ಬಟ್ಟೆ ತೊಳೆಯಲು, ದನಗಳಿಗೆ ಮೈ ತೊಳೆಯಲು, ಊರಿನ ಪರಗೋಳಿಗೆ ಬೇಸಿಗೆಯಲ್ಲಿ ಈಜಾಡಲು, ಮೀನು ಪ್ರೀಯರಿಗೆ ಮೀನು ಹಿಡಿಯಲು ಮತ್ತು ಇನ್ನಿತರ ಕೃಷಿ ಚಟುವಟಿಕೆಗಳಿಗೆ. ಅಂದರೆ ಪುಂಡಿ ಕಟಗಿ ನೀರಿನಲ್ಲಿ ಹಾಕಿ ನಾರು ತೆಗೆಯಲು. ಹೀಗೆ ಹಲವು ರೀತಿಯಲ್ಲಿ ಆ ಊರಿನ ಬದುಕೇ ಆ ಹಳ್ಳ.
‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ Read Post »









