ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

ಆಗ ನಾವು ಮಾಡಬೇಕಾದ ಕೆಲಸವನ್ನು ನಮ್ಮ ಆಲೋಚನೆಗಳಿಗೆ ಅನುಗುಣವಾಗಿ, ಯೋಜನಾ ಬದ್ಧವಾಗಿ, ನಿಗದಿತ ಕಾಲಮಿತಿಯೊಳಗೆ ಮಾಡುತ್ತಾ ಮಾಡುತ್ತಾ ಸಾಧನೆಯ ಉತ್ತುಂಗದಲ್ಲಿ ಬೆಳೆಯುವದರಲ್ಲಿ ಎರಡು ಮಾತಿಲ್ಲ.

ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..” Read Post »

ಇತರೆ, ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರಲಹರಿ-‘ಬೇಗ ಬಾ ನನ್ನ ಸವಿಗನಸು’

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

‘ಬೇಗ ಬಾ ನನ್ನ ಸವಿಗನಸು

ಬಾಕಿ ಇರುವ ಪ್ರೀತಿ ಸಾಲ ದಿನ ರಾತ್ರಿ ತುಸು
ಪ್ರೇಮದ ರಂಗು ಹೆಚ್ಚಿಸಲು ಬಂದು ಬಿಡು ರಂಗು

ಜಯಶ್ರೀ.ಜೆ. ಅಬ್ಬಿಗೇರಿ ಅವರಲಹರಿ-‘ಬೇಗ ಬಾ ನನ್ನ ಸವಿಗನಸು’ Read Post »

ಇತರೆ, ಲಹರಿ

ವಾಣಿಶಿವಕುಮಾರ್ ಅವರ ಕಿರುಲಹರಿ”ಪೆನ್ನಿನ ಮನದಾಳದ ಮಾತುಗಳು”

ಲಹರಿ ಸಂಗಾತಿ

ವಾಣಿಶಿವಕುಮಾರ್

“ಪೆನ್ನಿನ ಮನದಾಳದ ಮಾತುಗಳು”

ಕೆಲವರು ನನ್ನನ್ನು ಕಿವಿ ಹಿಂದೆ ಇಟ್ಟುಕೊಂಡರೆ,ಮತ್ತೊಬ್ಬರು ಕೈ ಚೀಲದಲ್ಲಿಟ್ಟುಕೊಂಡು ನನ್ನನ್ನು ಹೊತ್ತೊಯ್ಯುತ್ತಿದ್ದರು

ವಾಣಿಶಿವಕುಮಾರ್ ಅವರ ಕಿರುಲಹರಿ”ಪೆನ್ನಿನ ಮನದಾಳದ ಮಾತುಗಳು” Read Post »

ಇತರೆ

“ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ

“ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ

“ಹೊನ್ಕಲ್ ಶಾಯಿರಿಲೋಕ” ಕೃತಿಗೆ ಡಾ.ತೊಂಟದ ಸಿದ್ಧಲಿಂಗ ಶ್ರೀ ಪುಸ್ತಕ ಪ್ರಶಸ್ತಿ Read Post »

ಇತರೆ

‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ

ಭಾಷಾ ಸಂಗಾತಿ

ಡಾ.ಯಲ್ಲಮ್ಮ ಕೆ.

‘ಕನ್ನಡ ಭಾಷಾ ಅಭ್ಯುದಯಕ್ಕೆ’

ಯುವ ಜನಾಂಗದ ಪಾತ್ರ
ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡ ಪುಸ್ತಕಗಳು ದೊರೆಯುವಂತಾಗಬೇಕು. ಸಾಹಿತ್ಯಿಕ- ಸಾಂಸ್ಕೃತಿಕ ಚಟುವಟಿಕೆಗಳು ಜನ-ಮನಸೂರೆಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಓದುಗ ಸಾಹಿತ್ಯ ಓದುವುದರ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾನೆ

‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ Read Post »

ಇತರೆ, ಲಹರಿ

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ನನಗೊಂದು ಮಾತು ಕೇಳದೆ ಬಂದವಳು
ನನಗೊಂದು ಮಾತು ಹೇಳದೆ ಹೊರಟುಬಿಟ್ಟೆಯಲ್ಲಾ… ಅಷ್ಟು ಅವಸರವೇನಿತ್ತು ಗೆಳತಿ…?..!!!

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’ Read Post »

ಇತರೆ

ಶರಣ ಸಂಗಾತಿ

ಸಾವಿಲ್ಲದ ಶರಣರು

ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಜನಪರ ದೊರೆ
ಛತ್ರಪತಿ ಶಾಹು ಮಹಾರಾಜ
ಕೊಲ್ಹಾಪುರ
ಶಾಹು ಮಹಾರಾಜರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.

Read Post »

ಇತರೆ

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು

ಎಂದು ಮರೆಯದ ಹಾಡು.. ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ- ಶ್ರೀ ಗೊ ರು ಚನ್ನಬಸಪ್ಪ : ದಿ// ಹಿ ಮ ನಾಗಯ್ಯ.೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ( ಡಿಸೆಂಬರ್ ೨೦, ೨೧, ೨೨) ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ಶ್ರೀ ಗೊ ರು ಚನ್ನಬಸಪ್ಪ ನವರಿಗೆ ಹಾರ್ದಿಕ ಅಭಿನಂದನೆಗಳು Read Post »

ಇತರೆ

ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ

ಲೇಖನ ಸಂಗಾತಿ

ಡಾ.ಯಲ್ಲಮ್ಮ

ಅವರಿವರನ್ನು ಓದಿ

ಅವರಂತಾ

ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಗಿರಡ್ಡಿ ಗೋವಿಂದರಾಜ್ ರಂತವರ ವಿಮರ್ಶೆಗಳನ್ನು ಚೆನ್ನಾಗಿ ಓದಿಕೊಳ್ಳಿ, ತದನಂತರದಲ್ಲಿ ಬರೆಯುವಿರಂತೆ ಎಂದು ಉಚಿತ ಸಲಹೆಯನ್ನಿತ್ತಿದ್ದರು, ಆಯಾ ಕಾಲಘಟ್ಟಕ್ಕೆ ಈ ಸಲಹೆ ತೀರಾ ಸಾಮಾನ್ಯವಾಗಿತ್ತು

ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ Read Post »

ಇತರೆ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಹೀಗೆ ಈಗ ಉಪಲಬ್ಧವಿರುವ ದಾಸ ಸಾಹಿತ್ಯದ ಹಸ್ತಪ್ರತಿಗಳನ್ನು :
೧. ಓಲೆಯ ಪ್ರತಿಗಳು
೨. ದಪ್ಪ ಕೈಕಾಗದದ ಹ ಸ್ತಪ್ರತಿಗಳು
೩. ಸಾಮಾನ್ಯ ಕಾಗದದ ಹ ಸ್ತಪ್ರತಿಗಳು

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ Read Post »

You cannot copy content of this page

Scroll to Top