ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಮಕ್ಕಳ ಸಂಗಾತಿ
ಶಿಹೊಂ ಮಕ್ಕಳ ಕವಿತೆ-
ಆಡಬೇಕೂಂತ ಆಡಬೇಕು
ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ
ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು Read Post »
ಪ್ರೇಮ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಪ್ರೇಮ ಲಹರಿ
‘ಜೇನ ದನಿಯೋಳೆ
ಮೀನ ಬೆಳದಿಂಗಳ ಬಾಲೆ ದಾರಿ ತಪ್ಪಿಸದಿರು ನಡುದಾರಿಯಲ್ಲಿ. ದಾರಿ ತಪ್ಪಿದರೆ ತಪ್ಪು ಮಾಡುವುದು ಮನದಲೆ, ಎಂದು ಆಶುಕವಿಯಂತೆ ಕವಿತೆ ಕಟ್ಟಿದೆ.ಕಣ್ಣೋಳೆ’
‘ಜೇನ ದನಿಯೋಳೆ ಮೀನ ಕಣ್ಣೋಳೆ’ ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರೇಮ ಲಹರಿ Read Post »
ಲೇಖನ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಅವರ ಓರೆನೋಟ
‘ಎಲ್ಲಾ ನೋವ ಮರೆತು…’
ಅದೇ ಕಲ್ಯಾಣ ಮಂಟಪದ ಹಿಂದಿನ ಕೊಠಡಿಯ ಮೂಲೆಯೊಂದರಲ್ಲಿ ಕತ್ತಲು..! ಜೀವವೊಂದು ಅಳುತ್ತಾ.. ಏನೋ ನೆನಪು ಮಾಡಿಕೊಂಡು ಬಿಕ್ಕಳಿಸುತ್ತಿದೆ
‘ಎಲ್ಲಾ ನೋವ ಮರೆತು…’ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ Read Post »
ಮಕ್ಕಳ ಸಂಗಾತಿ
ನಾಗರತ್ನ .ಎಚ್ ಗಂಗಾವತಿ
‘ದೇವನ ಒಲುಮೆ’
ಮಕ್ಕಳ ಕಥೆ
ತಂದೆ ತಾಯಿಯನ್ನ ಜವಾಬ್ದಾರಿಯಿಂದ ನೋಡಿಕೊಂಡಾಗ ದೇವರು ನಮಗೂ ಕೂಡ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಇದೆ. ಓದುವುದರ ಜೊತೆಗೆ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ನಾಗರತ್ನ .ಎಚ್ ಗಂಗಾವತಿ ಅವರ ‘ದೇವನ ಒಲುಮೆ’ ಮಕ್ಕಳ ಕಥೆ Read Post »
ವಿದ್ಯಾರ್ಥಿ ಸಂಗಾತಿ
ಸ್ನೇಹಾ ಮಹಾದೇವ ಬಗಲಿ
ಮನಸ್ಸು ಬದಲಾಯಿಸು ಗುರಿಯನಲ್ಲ..!
ಕಲ್ಲು ಎಸೆಯುತ್ತಲೇ ಇರಬೇಕು ಒಂದು ಕಲ್ಲಾದರು ತಗುಲಿ ಹಣ್ಣು ಸಿಗುವುದು. ಒಂದಲ್ಲ ಒಂದು ದಿನ ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುವುದು
ಸ್ನೇಹಾ ಮಹಾದೇವ ಬಗಲಿ ಅವರ ಕಿರುಬರಹ-ಮನಸ್ಸು ಬದಲಾಯಿಸು ಗುರಿಯನಲ್ಲ..! Read Post »
ಸಾವಿಲ್ಲದ ಶರಣರು ಮಾಲಿಕೆ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಪರಿಶುದ್ಧ ಮನಸ್ಸಿನ
ಶರಣೆ ಸಂಕವ್ವೆ’
ಶರಣೆ ಸಂಕವ್ವೆ ಮತ್ತು ಕೊಟ್ಟಣದ ಸೋಮವ್ವೆ ಧಾರ್ಮಿಕ ಕಾರ್ಯಗಳಲ್ಲಿ ವೃತ ನಿಯಮಗಳ ಸಹಾಯಕ್ಕೆ ನಿಲ್ಲುತ್ತಿದ್ದರು. ಇಬ್ಬರ ವಚನಾಂಕಿತ ನಿರ್ಲಜ್ಜೇಶ್ವರಾ ಎಂದು ಕಂಡು ಬಂದಿರುವುದು ಆಶ್ಚರ್ಯವಾಗಿದೆ
ಸಾವಿಲ್ಲದ ಶರಣರು ಮಾಲಿಕೆ-‘ಪರಿಶುದ್ಧ ಮನಸ್ಸಿನ ಶರಣೆ ಸಂಕವ್ವೆ’-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಸಿನಿ ಸಂಗಾತಿ
ಶಾರದಜೈರಾಂ.ಬಿ, ಚಿತ್ರದುರ್ಗ
“ಎಂದೂ ಮರೆಯಲಾಗದ
ಕನ್ನಡ ಸಿನಿ ನಿರ್ದೇಶಕ,
ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳು ಎಲ್ಲಾ ಪ್ರಕಾರದಲ್ಲೂ ಅಭ್ಯಸಿಸಬಲ್ಲ,ಆಕರಗಳಾಗಿ,ಹೊಸಬರಿಗೆ, ನಿರ್ದೇಶಕರಿಗೆ ಕಲಿಕೆಯ,ಮಾಗ೯ದಶಿ೯ತ್ವದ ಹಲವಾರು ಅತ್ಯುಪಯುಕ್ತ ಮಾಹಿತಿ ಒಳಗೊಂಡಿವ, ಇಂದಿಗೂ ಇಂದಿನವರಿಗೆ ದಾರಿದೀಪದಂತಿವೆ
“ಎಂದೂ ಮರೆಯಲಾಗದ ಕನ್ನಡ ಸಿನಿ ನಿರ್ದೇಶಕ, ಪುಟ್ಟಣ್ಣ ಕಣಗಾಲ್” ಲೇಖನ-ಶಾರದಜೈರಾಂ.ಬಿ, ಚಿತ್ರದುರ್ಗ Read Post »
ಲೇಖನ ಸಂಗಾತಿ
ಡಾ. ಯಲ್ಲಮ್ಮ ಕೆ
ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ..!
ಹಾಲಿನಂತಹ ಮನಸ್ಸು ಅವರದ್ದು ಅಂದ್ರೆ ಒಳ್ಳೆಯದು ಅಂತಲೂ, ಹಾಗೆಯೇ ಹಳ್ಳುಕ ಸ್ವಭಾವದವರು, ಚಾಡಿ ಮಾತಿಗೆ ಕಿವಿಗೊಡುವವರು, ಹಿತ್ತಾಳೆ ಕಿವಿಯವರು, ತಾಳ್ಮೆ ಇಲ್ಲದ ಜನ ಅಂತಲೂ ಅರ್ಥೈಸಬಹುದು.
ಡಾ. ಯಲ್ಲಮ್ಮ ಕೆ ಅವರ ಬರಹ-ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ..! Read Post »
ನಿಸರ್ಗದ ಅವಿಭಾಜ್ಯ. ಅಂಗ-ಮಣ್ಣು /ಡಿಸೆಂಬರ 4 ಮಣ್ಣಿನ ದಿನಾಚರಣೆ ಅಂಗವಾಗಿ, ಗಾಯತ್ರಿ ಸುಂಕದ್ ಅವರಿಂದ
ಮನುಷ್ಯನನ್ನು ಬಿಟ್ಟು ಉಳಿದ ಜೀವಿಗಳೆಲ್ಲವು ನಿಸರ್ಗಕ್ಕೆ ಹೊಂದಿ ಕೊಂಡು ಬಾಳುತ್ತವೆ ಆದರೆ ಮನುಷ್ಯ ಮಾತ್ರ ನೆಲೆ ಕೊಟ್ಟ ಭೂಮಿಗೆ ಕಂಟಕ ಪ್ರಾಯವಾಗಿದ್ದಾನೆ
ನಿಸರ್ಗದ ಅವಿಭಾಜ್ಯ. ಅಂಗ-ಮಣ್ಣು /ಡಿಸೆಂಬರ 4 ಮಣ್ಣಿನ ದಿನಾಚರಣೆ ಅಂಗವಾಗಿ, ಗಾಯತ್ರಿ ಸುಂಕದ್ ಅವರಿಂದ Read Post »
You cannot copy content of this page