ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.
ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.ಎಷ್ಟೇ ಹೆಣ್ಣನ್ನು ರಕ್ಷಿಸುತ್ತೇವೆಂದು ಕಾದು ಕುಳಿತರೂ ಸಹ ಮೋಸಗಾರರ ಜಾಲ, ಕಾಮುಕರಿಂದ, ಅತ್ಯಾಚಾರಿಗಳಿಂದ ಹೆಣ್ಣು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಮಾನಗಳಲ್ಲಂತೂ ಅತ್ಯಾಚಾರವೆಂದರೆ ವಿಕೃತವಾಗಿ ನಡೆಸಿ ವಿಡಿಯೋಗಳನ್ನು ಮಾಡುವಂತಹ ವಿಕೃತ ಎಷ್ಟೋ ಗಂಡಸರು ಬದುಕಿರುವುದು ನಮ್ಮ ದೇಶದ ಅಸಹಜತೆ.
ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್. Read Post »









