ಸಾವಿಲ್ಲದ ಶರಣರು ಮಾಲಿಕೆ-ವೈರಾಗ್ಯ ಮೂರ್ತಿ ಬೊಂತಾದೇವಿ -ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-
ವೈರಾಗ್ಯ ಮೂರ್ತಿ
ಬೊಂತಾದೇವಿ
ಯಾರ ಬಂಧನಕ್ಕೂ ಸಿಲುಕದೆ ಮುಕ್ತ ಸ್ವತಂತ್ರವಾದ ವೈಚಾರಿಕ ಚಳುವಳಿಗೆ ಹೆಸರಾದಳು ಬೊಂತಾದೇವಿ. ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾಳೆ.
ಸಾವಿಲ್ಲದ ಶರಣರು ಮಾಲಿಕೆ-ವೈರಾಗ್ಯ ಮೂರ್ತಿ ಬೊಂತಾದೇವಿ -ಡಾ.ಶಶಿಕಾಂತ ಪಟ್ಟಣ ರಾಮದುರ್ಗ Read Post »









