ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್
ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್
ಸ್ತ್ರೀ ಎಂದರೆ ಅಷ್ಟೇ ಸಾಕೇ
ಬಟ್ಟ ಬಯಲಲಿ ಬೆಳೆದು
ಬೆಟ್ಟದಷ್ಟು ಕಷ್ಟವ ತಡೆದು
ಮೆಟ್ಟಿದ ಮನೆಯ ಪೊರೆದು
ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್ Read Post »
ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್
ಸ್ತ್ರೀ ಎಂದರೆ ಅಷ್ಟೇ ಸಾಕೇ
ಬಟ್ಟ ಬಯಲಲಿ ಬೆಳೆದು
ಬೆಟ್ಟದಷ್ಟು ಕಷ್ಟವ ತಡೆದು
ಮೆಟ್ಟಿದ ಮನೆಯ ಪೊರೆದು
ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್ Read Post »
ಸಮಾಜ ಸಂಗಾತಿ
ರಾಜು ಪವಾರ್
“ರಸ್ತೆಯಲ್ಲಿ ಚಲ್ಲುವ ಕಾಂಕ್ರೀಟ್ ಗೆ ಪರಿಹಾರ”
ರಸ್ತೆಗಳ ಗುಣಮಟ್ಟ ಸುಧಾರಿಸುವಲ್ಲಿ ನಾವಿನ್ನೂ ಕಲಿಯುತ್ತಿರುವಾಗ ಇರುವ ರಸ್ತೆಗಳನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗುತ್ತದೆ.
“ರಸ್ತೆಯಲ್ಲಿ ಚಲ್ಲುವ ಕಾಂಕ್ರೀಟ್ ಗೆ ಪರಿಹಾರ”ರಾಜು ಪವಾರ್ ಅವರ ಸಮಾಜಮುಖಿ ಲೇಖನ Read Post »
ಸಮಾಜ ಸಂಗಾತಿ
ಹನಿ ಬಿಂದು
“ಪರನಿಂದಕರ ನಿರ್ಲಕ್ಷಿಸಿ ನಡೆಯುತ್ತಿರಿ”
ಆಚೆ ಬಿಸಾಕಿ ನಮ್ಮನ್ನು ನಾವು ಶುಚಿಗೊಳಿಸಿಕೊಂಡು ಮುಂದೆ ಹೋಗಬೇಕು ಅಷ್ಟೇ. ಇದಕ್ಕೆಲ್ಲ ತಲೆಕೆಡಿಸಿಕೊಂಡರೆ ನಮ್ಮ ತಲೆಗೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡ ಹಾಗೆ ಆಗುತ್ತದೆ ಅಷ್ಟೇ.
ಹನಿ ಬಿಂದು ಅವರಲೇಖನ “ಪರನಿಂದಕರ ನಿರ್ಲಕ್ಷಿಸಿ ನಡೆಯುತ್ತಿರಿ” Read Post »
ರಂಗ ಸಂಗಾತಿ
ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ
ವಿಡಂಬನಾ ನಾಟಕ-
ಗೊರೂರು ಅನಂತರಾಜುತಾತನಿಗೆ ಆಪರೇಷನ್ ಮಾಡುತ್ತಲೇ ಮೊಬೈಲ್ ಅಟೆಂಡ್ ಮಾಡುವ ವೈದ್ಯರು ಮಾಡಿದ ಅವಾಂತರ ನನ್ನ (ಗೊರೂರು ಅನಂತರಾಜು) ಒಂದು ಹನಿಗವನ ನೆನಪಿಸುತ್ತದೆ.,
ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ-ಗೊರೂರು ಅನಂತರಾಜು, Read Post »
ನೆನಪುಗಳ ಸಂಗಾತಿ
“ನಮ್ಮಪ್ಪಯ್ಯ… ಚಂದಾವರ ಪೇಸ್ತು…”
ಪ್ರೇಮಾ ಟಿ ಎಂ ಆರ್
ಅವರ ನೆನಪುಗಳ ಯಾತ್ರೆ
ಇಬ್ರೂ ನೆನಪಿನ ಕೇಲ್ಬಾನಿ ಕಲಕಿದೆವು…ಒಂದಷ್ಟು ಗಟ್ಟಿ ಅಗಳಿನಂತ ನೆನಪುಗಳು ಮೊಗೆಮೊಗೆದು ನೆನಪಿಗೆ ನುಗ್ಗಿದವು.
“ನಮ್ಮಪ್ಪಯ್ಯ… ಚಂದಾವರ ಪೇಸ್ತು…”ಪ್ರೇಮಾ ಟಿ ಎಂ ಆರ್ ಅವರ ನೆನಪುಗಳ ಯಾತ್ರೆ Read Post »
ವಿಮರ್ಶಾ ಸಂಗಾತಿ
ಡಾ. ಯಲ್ಲಮ್ಮ ಕೆ
ರಕ್ತರಾತ್ರಿ –
ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ
ಇಲ್ಲಿ ಏಕಕಾಲಕ್ಕೆ ಹಾಡಿನ ತೀವ್ರತೆಯನ್ನು ಅನುಭವಿಸಿ ಇವಳು ಹಾಡಬೇಕು, ಅವಳು ನಟಿಸಬೇಕು ಅಂದರೆ ಸುಲಭದ ಮಾತಲ್ಲ, ಸ್ವಲ್ಪವೂ ದೋಷವಿಲ್ಲದಂತೆ ಸರಿದೂಗಿಸಿದ್ದು ಒಂದು ವಿಸ್ಮಯವೇ ಸರಿ
ರಕ್ತರಾತ್ರಿ – ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ ಡಾ. ಯಲ್ಲಮ್ಮ ಕೆ Read Post »
ಹಾಸ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
ʼಮೇಡಂ ಕೊಟ್ಟ ಶಿಕ್ಷೆʼ
ಭಾಗ-2 ಹಾಸ್ಯ ಲೇಖನ
“ಏನಾದರೂ ಪ್ಲಾನ್ ಮಾಡಿದ್ದೀಯಾಜ್ಜಾ…..”
ಅಜ್ಜ ಅಂಗೈ ಅಡ್ಡ ಹಿಡಿದ. ಬಾಗಿಲು ಧಬ್ ಧಬ್ ಅಂತ ಬಡಿದ ಶಬ್ದ ಕೇಳಿಸಿತು.
ʼಮೇಡಂ ಕೊಟ್ಟ ಶಿಕ್ಷೆʼಭಾಗ-2 ಹಾಸ್ಯ ಲೇಖನ ಎಚ್ ಗೋಪಾಲಕೃಷ್ಣ ಅವರಿಂದ Read Post »
ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ಈ-ವಾರದ ಗಜಲ್
ಡಾ.ಸಿದ್ಧರಾಮ ಹೊನ್ಕಲ್
ಈಚೆಗೆ ಅವರ ಸಮಗ್ರ ಗಜಲ್ ಸಂಕಲನ ‘ನಿನ್ನ ಜೊತೆ ಜೊತೆಯಲಿ’ ಎಂಬುದು ಕೂಡ ಪ್ರಕಟವಾಗಿದೆ. ಅವರ ಒಂದು ಗಜಲ್ ಇವತ್ತಿನ ಗಜಲ್ ಗಂಧ ಸಂಚಿಕೆಗಾಗಿ ಇಲ್ಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್.
ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್. Read Post »
ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ…
ಮನುಮುನಿ ಗುಮ್ಮಟದೇವ-
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹೀಗಾಗಿ ಜಾನಪದ ಸಾಹಿತಿಗಳು ಅನೇಕ ಸಂಶೋಧಕರು ,ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ
ಸಾವಿಲ್ಲದ ಶರಣರು ಮಾಲಿಕೆ…ಮನುಮುನಿ ಗುಮ್ಮಟದೇವ-ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರ ಬರಹ Read Post »
You cannot copy content of this page