ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಡಾ. ಆಚಾರ್ಯ ಫಣೀಂದ್ರ ಅವರ ತೆಲುಗು ಕವಿತೆಯ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್

ನೂಕುನುಗ್ಗಲು

ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ

ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್
ಇರುವೆಗಳೂ ಸಾಲಲಿ ಸಾಗುವಾಗ,

ಮಾನವರೇಕೆ ಹೀಗೆ ನುಗ್ಗುವರು?

ಶಿಸ್ತಿನ ಕೊರತೆ ನಾಚಿಕೆಗೇಡಲ್ಲವೇ?

ಡಾ. ಆಚಾರ್ಯ ಫಣೀಂದ್ರ ಅವರ ತೆಲುಗು ಕವಿತೆಯ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »

ಅನುವಾದ

ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್‌ ದೊಶೆಟ್ಟಿ

ನದಿಯಂತೆ ಹರಿಯಲು

ಮರಾಠಿಮೂಲ: ಸುಜಾತಾ ರೌತ್

ಕನ್ನಡಾನುವಾದ: ನೂತನ್‌ ದೊಶೆಟ್ಟಿ
ಕಲ್ಲಿನಲ್ಲೂ  ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು

ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್‌ ದೊಶೆಟ್ಟಿ Read Post »

ಅನುವಾದ

ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್‌ ಅವರಿಂದ

ಅನುವಾದ ಸಂಗಾತಿ

‘ಹಿಮದ ಧೂಳು’

ಇಂಗ್ಲೀಷ್‌ ಮೂಲ:ರಾಬರ್ಟ್‌ ಫ್ರಾಸ್ಟ್

ಕನ್ನಡಾನುವಾದ: ಡಾ.ಸುಮಾ ರಮೇಶ್
ಸೃಷ್ಟಿಯ ಭಾಗವಾಗಿರುವ ಮನುಕುಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುವುದು ಪ್ರಕೃತಿಯ ಮಡಿಲಲ್ಲಿ ಎಂಬ‌ ಅಂತಿಮ ಸತ್ಯವನ್ನು ಈ ಕವಿತೆಯು ಎತ್ತಿ ಹಿಡಿಯುತ್ತದೆ

ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್‌ ಅವರಿಂದ Read Post »

ಅನುವಾದ

ಜಪಾನಿ ಕವಯತ್ರಿ ಲೀ ಟ್ಸು ಫೆಂಗ್‌ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ‌

ಜಪಾನಿ ಕವಯತ್ರಿ ಲೀ ಟ್ಸು ಫೆಂಗ್‌ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ‌
ಬದುಕು ಕಿರಿದಾದರೂ ….
ಬಲು ದೀರ್ಘವೆನಿಸುವುದುಂಟು…..
ಕರೆಯದೆ ಬರುವ ಕಷ್ಟ-ನಷ್ಟಗಳಿಂದ !

ಜಪಾನಿ ಕವಯತ್ರಿ ಲೀ ಟ್ಸು ಫೆಂಗ್‌ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ‌ Read Post »

ಅನುವಾದ

́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.

ಅನುವಾದ ಸಂಗಾತಿ

́ನದಿಯ ಭೀತಿ….́

ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ
ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
 ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !

́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ. Read Post »

nagaraj hph
ಅನುವಾದ

ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ

ಅನುವಾದ ಸಂಗಾತಿ

ಕಾಮನ ಬಿಲ್ಲು

ತೆಲುಗುಕವಿ ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ
ನೀಲಿ ಆಕಾಶಕ್ಕೆ ಶಾಶ್ವತ ಸೊಕ್ಕು !
ಸತ್ಯದ ಮಾಲೆಯನ್ನು ಒಮ್ಮೆ ನೋಡಿ
ನಮ್ಮ ಟೀಕೆ ಕುಹಕಗಳು ಉರಿಯುವ ಗುಂಡುಗಳಂತೆ

ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ Read Post »

ಅನುವಾದ

Francis William Bourdillon ಅವರ ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಸುಮಾ ರಮೇಶ್ ಅವರಿಂದ

Francis William Bourdillon ಅವರ ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಸುಮಾ ರಮೇಶ್ ಅವರಿಂದ

Francis William Bourdillon ಅವರ ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಸುಮಾ ರಮೇಶ್ ಅವರಿಂದ Read Post »

ಅನುವಾದ

ಖಲೀಲ್‌ ಗಿಬ್ರಾನ್‌ ಕವಿತೆ “ಫಿಯರ್‌” ಕವಿತೆಯ ಕನ್ನಡಾನುವಾದ ಪಿ.ವೆಂಕಟಾಚಲಯ್ಯ

ಖಲೀಲ್‌ ಗಿಬ್ರಾನ್‌ ಕವಿತೆ “ಫಿಯರ್‌” ಕವಿತೆಯ ಕನ್ನಡಾನುವಾದ ಪಿ.ವೆಂಕಟಾಚಲಯ್ಯ

ಖಲೀಲ್‌ ಗಿಬ್ರಾನ್‌ ಕವಿತೆ “ಫಿಯರ್‌” ಕವಿತೆಯ ಕನ್ನಡಾನುವಾದ ಪಿ.ವೆಂಕಟಾಚಲಯ್ಯ Read Post »

ಅನುವಾದ

ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ” ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು

ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು

ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ” ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು Read Post »

ಅನುವಾದ

Charlotte Zolotow ಅವರ ಇಂಗ್ಲೀಷ್‌ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್

Charlotte Zolotow ಅವರ ಇಂಗ್ಲೀಷ್‌ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್
ಕೆಲವರು ನಿಮ್ಮೆಡೆಗೆ ನೋಡಿದರೂ ಸಾಕು
ಹಕ್ಕಿಗಳು ಹಾಡಲಾರಂಭಿಸುತ್ತವೆ.

Charlotte Zolotow ಅವರ ಇಂಗ್ಲೀಷ್‌ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್ Read Post »

You cannot copy content of this page

Scroll to Top