ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಹುತ್ತದೊಳಗಿನ ಹಾವು
ಕಾಲಚಕ್ರ ಬದಲಾಗಿದೆ
ಇಣುಕಿ ನೋಡಿದರೂ
ಕೊಚ್ಚಿ , ಕಿಚ್ಚಿಗೆ ಎಸೆಯುತ್ತಾರೆ

ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು Read Post »

ಕಾವ್ಯಯಾನ, ಗಝಲ್

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಭಂಡಾರಿ

ಗಜಲ್
ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ʼಪ್ರೇಮ ಪಂಚಾಮೃತʼ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

ʼಪ್ರೇಮ ಪಂಚಾಮೃತʼ
ಪ್ರೇಮಕ್ಕೆ ಪರ ಅರ್ಥವಿಲ್ಲ
ಕೊಟ್ಟಿದ್ದೆಲ್ಲವೂ ಅನ್ವರ್ಥವೇ
ಅಗಣಿತ ಭಾವದ ಹೃದಯಕಿಲ್ಲ ಮರೆವು

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ʼಪ್ರೇಮ ಪಂಚಾಮೃತʼ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರಕವಿತೆ-ʼದೇಶವೆಂಬುದು ಮನುಜರುʼ

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ದೇಶವೆಂಬುದು ಮನುಜರು.
ವೃತ್ತಿ ಏನಾದರು, ಬುತ್ತಿ ನೀಡುವ,
ಎಲ್ಲಾ ದೇಶದ ಮನುಜರು.

ಪಿ.ವೆಂಕಟಾಚಲಯ್ಯ ಅವರಕವಿತೆ-ʼದೇಶವೆಂಬುದು ಮನುಜರುʼ Read Post »

ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರ ಕವಿತೆ ಕಾವ್ಯಯಾನ

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

ಕಾವ್ಯಯಾನ
ಮಿಡಿತಗಳೆಲ್ಲವೂ
ಪದಗಳಲ್ಲಿ ಭಾವತ್ಮವು
ಪ್ರೀತಿಯ ಜೀವಾತ್ಮವೂ..

ಗಾಯತ್ರಿ ಎಸ್ ಕೆ ಅವರ ಕವಿತೆ ಕಾವ್ಯಯಾನ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಹೊಂಗನಸು

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಹೊಂಗನಸು
ಕಾಣದ ಬಟ್ಟೆ ಅತ್ತ ಪಯಣವು
ಅನತಿ‌ ದೂರದ ಗುರಿಯು
ತುತ್ತು ಅನ್ನ- ಗೇಣು ಬಟ್ಟೆಗಾಗಿ,

ಸವಿತಾ ದೇಶಮುಖ ಅವರ ಕವಿತೆ-ಹೊಂಗನಸು Read Post »

ಕಾವ್ಯಯಾನ

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ʼಕೆಂಪು ನವಿಲುʼ

ಕಾವ್ಯ ಸಂಗಾತಿ

ದೀಪ್ತಿ ಭದ್ರಾವತಿ

ʼಕೆಂಪು ನವಿಲುʼ
ಅಲುಗುವ ತುಟಿಗಳಲ್ಲಿ ಬೀಡು
ಬಿಟ್ಟ ಭಯಕೆ
ಕೊನೆಯ ಅವಧಿ ಏನಿರಬಹುದು?

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ʼಕೆಂಪು ನವಿಲುʼ Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ʼನಿನ್ನ ಮೊದಲ ಸ್ನೇಹ ಪ್ರೀತಿʼ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ʼನಿನ್ನ ಮೊದಲ ಸ್ನೇಹ ಪ್ರೀತಿʼ
ಪ್ರೀತಿಗೆ ಹೆಸರಿನ ಕಣ್ಣಿಲ್ಲ ಯಾವ ಬಣ್ಣಗಳ ಹೋಳಿ ಬೇಕಿಲ್ಲ
ತನ್ನದೇ ಮಾಯ ರೂಪದ ಚಿತ್ರ ಬಿಡಿಸಿದೆಯಲ್ಲ!!

ಕಾವ್ಯ ಪ್ರಸಾದ್ ಅವರ ಕವಿತೆ-ʼನಿನ್ನ ಮೊದಲ ಸ್ನೇಹ ಪ್ರೀತಿʼ Read Post »

You cannot copy content of this page

Scroll to Top