ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಶಮಾ ಜಮಾದಾರ ಅವರ ಗಜಲ್

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು

ಶಮಾ ಜಮಾದಾರ ಅವರ ಗಜಲ್ Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಭೂತ ಸಂಗಮ

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ

ಅಭೂತ ಸಂಗಮ
ನಿನ್ನೊಲವೇ ಶಿಶಿರ ವಸಂತಗಾನ
ಅಕ್ಕರೆಯ ಅನುಭೂತಿ ಅತಿ ಮಧುರ ಯಾನ

ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಭೂತ ಸಂಗಮ Read Post »

ಕಾವ್ಯಯಾನ

ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ

ಕಾವ್ಯ ಸಂಗಾತಿ

ವಾಣಿ ಭಟ್ ವಾಪಿ ಗುಜರಾತ

ʼಬಾಲ್ಯದ ಬೆಳಗುʼ
ಅಂದಿನ ಬೆಳಗ್ಗೆ ಎಷ್ಟು ಹಗುರ!  
ಗಡಿಯಾರವೂ ಕೂಗಬೇಕಾಗಿರಲಿಲ್ಲ.  

ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ Read Post »

ಕಾವ್ಯಯಾನ

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ

ಕಾವ್ಯ ಸಂಗಾತಿ

ಮಾಳೇಟಿರ ಸೀತಮ್ಮ ವಿವೇಕ್

ಅರಿವಿ(ಪ್ರಜ್ಞೆ)ನಾಟ
ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ Read Post »

ಕಾವ್ಯಯಾನ

ಲೀಲಾಕುಮಾರಿ‌ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ

ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..

ಲೀಲಾಕುಮಾರಿ‌ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರಹೊಸ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
 ನಿನ್ನ ನೆನಪೇ ಕೈಯ  ಹಿಡಿಯುತಿದೆ

ವಾಣಿ ಯಡಹಳ್ಳಿಮಠ ಅವರಹೊಸ ಗಜಲ್ Read Post »

ಕಾವ್ಯಯಾನ

ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ

ಕಾವ್ಯ ಸಂಗಾತಿ

ಮಮ್ತಾ ಮಲ್ಹಾರ

ಮುಳ್ಳು ಹೂವಾಗಿ
ಮದ್ದಿನ ಪಟಾಕಿ ಹುಸಿಯಾಗಿತ್ತು
ಮಳೆ ಬೆವರಿನಿಂದ ತೊಯ್ಯದಿತ್ತು

ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರಹೊಸ ಪ್ರಯೋಗ-ಮಹಾಭಾರತ-ಕೆಲವೆ ಸಾಲುಗಳಲ್ಲಿ.

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಮಹಾಭಾರತ-

ಕೆಲವೆ ಸಾಲುಗಳಲ್ಲಿ.
ಬರೆದ ಗಣಪ,  ಭಾರತ ಕಥೆಯ, ಅಮಿತ  ಸಂಭ್ರಮದಿ.
ವೇದ ವ್ಯಾಸ  ಮುನೀಂದ್ರ  ನುಡಿಯೆ ಅಮಿತ  ಭರದಿ.

ಪಿ.ವೆಂಕಟಾಚಲಯ್ಯ ಅವರಹೊಸ ಪ್ರಯೋಗ-ಮಹಾಭಾರತ-ಕೆಲವೆ ಸಾಲುಗಳಲ್ಲಿ. Read Post »

You cannot copy content of this page

Scroll to Top