ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಬೊಗಸೆಯೊಳಗಿನ ಪ್ರೀತಿ” ಸವಿತಾ ದೇಶಮುಖ ಅವರ ಕವಿತೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಬೊಗಸೆಯೊಳಗಿನ ಪ್ರೀತಿ”
ಹಸನ ಮನಕ್ಕೆ   ಕಾಣದಾಯಿತು
ನಿರ್ಮಲ ಪ್ರೇಮದ – ಚೆಂಬೆಳಕು
ಗಾಡ ಅಂಧಕಾರ  ಅರಣ್ಯದೊಳು..!!೩!!

“ಬೊಗಸೆಯೊಳಗಿನ ಪ್ರೀತಿ” ಸವಿತಾ ದೇಶಮುಖ ಅವರ ಕವಿತೆ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಮಳೆ , ಹುಣ್ಣಿಮೆ ಎಂದ್ಹೇಳಿ ಹೊಗಳುತ್ತಿದ್ದ ಸುಂದರ ಸಮಯವೊಂದಿತ್ತು
ಆಡಿದ ಅಷ್ಟೂ ಮಾತುಗಳನು ಮನಸಲ್ಲಿಯೇ ಮಸೆದುಕೊ ಅಪರಿಚಿತರಾಗೋಣ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಸಪ್ಪಿನ ಮೋರೆ ಮಾಡಲು‌ ತನುವಿದು ಕೂಡದಾದೀತು
ಕಪ್ಪುಮೋಡದ ತೆರದಿ ಇಳಿದು ಕ್ಲೇಶಿಯಾಯಿತು ಮನ

ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ನೋವಲ್ಲು ಅರಳಿದ ನಗು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ನೋವಲ್ಲು ಅರಳಿದ ನಗು
ಮೋಸದ ಮುಖವಾಡಗಳು ಕಳಚಿ ಬಿಳುತಿದೆ
ಜೀವನದಲ್ಲಿ ನಗುವಿನ ಉಯ್ಯಾಲೆ ತೂಗುತಿದೆ
ಸುಂದರ ನಗು ನಕ್ಷತ್ರದಂತೆ ಮಿನುಗುತಿದೆ!!

ಕಾವ್ಯ ಪ್ರಸಾದ್ ಅವರ ಕವಿತೆ-ನೋವಲ್ಲು ಅರಳಿದ ನಗು Read Post »

ಕಾವ್ಯಯಾನ, ಗಝಲ್

ಈರಪ್ಪ ಬಿಜಲಿ.ಕೊಪ್ಪಳ ಅವರ ಗಜಲ್

ಕಾವ್ಯ ಸಂಗಾತಿ

ಈರಪ್ಪ ಬಿಜಲಿ.ಕೊಪ್ಪಳ

ಗಜಲ್
ಹರನೊಲಿದರೆ ತಿರುಕನು ಅರಸನಾಗಿ ರಾಜ್ಯಭಾರ ಮಾಡಬಲ್ಲನಲ್ಲವೇ
ಕರಮುಗಿದು ನಿರ್ಮಲ ಭಾವದಿ ಬೇಡಲು ಮನಗಳ ಕಷ್ಟವ ನುಂಗೀತೇ ಶಿವರಾತ್ರಿ||೪||

ಈರಪ್ಪ ಬಿಜಲಿ.ಕೊಪ್ಪಳ ಅವರ ಗಜಲ್ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಅಂತ್ಯ ಎಂದು…?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಅಂತ್ಯ ಎಂದು…?
ಶಬ್ದ ಜಾಲದಲಿ ಮೋಡಿಮಾಡಿ
ಮೋಸದ ಬಲೆಯನೇ ಬೀಸಿದ್ದಾರೆ..
ಹನಿ ವಿಷವ ಬೆರೆಸಿದ್ದಾರೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಅಂತ್ಯ ಎಂದು…? Read Post »

ಕಾವ್ಯಯಾನ

ಮಮತಾ ಶಂಕರ್ ಅವರಕವಿತೆ-ಮಾತು ಮೌನ

ಕಾವ್ಯ ಸಂಗಾತಿ

ಮಮತಾ ಶಂಕರ್

ಮಾತು ಮೌನ

ಇದು ನೋಡು ತಾಕತ್ತು  
ಎಂಬ ಜಂಭ ಮಾತಿನದು  
ಆಡದೆ ಉಳಿದ
ಮಾತುಗಳಿಗರ್ಥ ನೂರಿದೆ  

ಮಮತಾ ಶಂಕರ್ ಅವರಕವಿತೆ-ಮಾತು ಮೌನ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಕೆಂಪಾಯಿತು ಬಾವುಟ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಕೆಂಪಾಯಿತು ಬಾವುಟ
ಬಿಟ್ಟು ಮನೆ -ಮನೆತನ ಬಲು ದೂರ
ಮಕ್ಕಳು -ಬಳಗ ಮರೆತು ನಿಂತವರು

ಸವಿತಾ ದೇಶಮುಖ ಅವರ ಕವಿತೆ-ಕೆಂಪಾಯಿತು ಬಾವುಟ Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಗೆರೆ ದಾಟಿದವಳು
ಕಟ್ಟುಪಾಡುಗ ಒಳಗೆ… ಬಿಗಿಯಾದವಳಿಗೀಗ
‘ಸಹನಾಮೂರ್ತಿ’
ಬಿರುದು ಸಿಕ್ಕಿದೆ!

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು Read Post »

ಕಾವ್ಯಯಾನ

ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು

ಕಾವ್ಯ ಸಂಗಾತಿ

ಮಧು ಕಾರಗಿ

‘ಹೂ’ ಹನಿಗಳು
ನಿರ್ಬಂಧಗಳೇ
ತುಂಬಿರುವ ಲೋಕದಲ್ಲಿ
‘ಏ ಅದ್ಯಾಕೆ ಯಾವಾಗ್ಲೂ ನಗ್ತಿರ್ತಿಯ
ನಿಂಗೇನು ಹುಚ್ಚಾ’?

ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು Read Post »

You cannot copy content of this page

Scroll to Top