ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ
ಹಾಲ್ಬೆಳಕಲಿ ತೂಗುವ ತೊಟ್ಟಿಲು
ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು
ಉಲ್ಕೆಪಾತಗಳು ಅತ್ತಿತ್ತ ಸುಳಿಯಲು
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ವಿಸ್ಮಯ
ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ Read Post »
ಹಾಲ್ಬೆಳಕಲಿ ತೂಗುವ ತೊಟ್ಟಿಲು
ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು
ಉಲ್ಕೆಪಾತಗಳು ಅತ್ತಿತ್ತ ಸುಳಿಯಲು
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ವಿಸ್ಮಯ
ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ಕವನವೆಂದರೆ ಹೀಗಿರಬೇಕು
ಗಟ್ಟಿಯಾಗಿ
ಅಪ್ಪಿಕೊಂಡು ಅಗಲದಂತೆ
ಜೊತೆಯಾಗುವಂತಿರಬೇಕು
ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು. Read Post »
ಅನುವಾದ ಸಂಗಾತಿ
ನೆನಪುಗಳು
ಬಂಗಾಳಿ ಮೂಲ: ವಿಜಯ್ ಸಿಂಗ್
ಕನ್ನಡಕ್ಕೆ; ನೂತನ ದೋಶೆಟ್ಟಿ
ಇಲ್ಲಿಯ ಶುದ್ಧತೆ, ಬೆಳದಿಂಗಳು, ಜಲದ ಸಲಿಲ ದನಿ
ಜಯಾಪಜಯಗಳ ನೋಡಬೇಕಿದೆ ನೀನು
ಬಂಗಾಳಿ ಕವಿ ವಿಜಯ್ ಸಿಂಗ್ ಅವರ ಕವಿತೆ ʼನೆನಪುಗಳುʼ ಕನ್ನಡಾನುವಾದ ನೂತನ ದೋಶೆಟ್ಟಿ Read Post »
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ʼಓ ಜೀವ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ
ಕುಗ್ಗದೆ ಹೃದಯವಿನ್ನು ನಿನ್ನನ್ನೆ ಹುಡುಕತಲಿದೆ!
ಮರೆಯಲಾಗದ ನೆನಪುಗಳು ಸದಾ ಕಾಡಿ
ಕಾವ್ಯ ಪ್ರಸಾದ್ ಅವರ ಕವಿತೆ-ʼಓ ಜೀವ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆʼ Read Post »
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಮುಖಾಮುಖಿ
ಬರೆಯದೇ ಬರಿದಾಗಿ ಯೇ
ಉಳಿಯಿತು ನನ್ನ ದಿನಚರಿ
ಪುಟ ಪುಟಗಳಲ್ಲಿ ನಿನ್ನದೇ
ನೆನಪಿನ ಅಕ್ಕರೆಯ
ಗೊರೂರು ಅನಂತರಾಜು ಅವರ ಕವಿತೆ-ಮುಖಾಮುಖಿ Read Post »
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “ Read Post »
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಬದುಕಿನ ಶ್ರೇಷ್ಠತೆ
ತರತರದ ನೋವುಗಳು ಬದುಕಲ್ಲಿ ಬಂದಿರಲು
ನೋವೆಲ್ಲ ಮಾಯವೋ ಮುಪ್ಪಿನಲಿ
ಮನ್ಸೂರ್ ಮೂಲ್ಕಿ ಅವರ ಕವಿತೆ-ಬದುಕಿನ ಶ್ರೇಷ್ಠತೆ Read Post »
ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ನನ್ನೂರಿನಲ್ಲಿ
ಜೋಡಿಯಾಗಿಯೇ ಬಂದಿದ್ದಾರೆ ಜಾತ್ರಗೆ.
ಇದ್ದವರ ಪೈಕಿ ವಿಧುರ ವಿದುವೆಯರ ಸಂಖ್ಯೆಯೆ
ಹೆಚ್ಚು ಮತದಾರರ ಪಟ್ಟಿಯಲಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಕವಿತೆ-ನನ್ನೂರಿನಲ್ಲಿ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ತೂಗುತಿಹಳು ತೊಟ್ಟಿಲ
ಮಗು ಬೆಳೆದು ಹೆಮ್ಮರವಾಗಿ
ತಾಯ- ಮನೆತನದ ನೆರಳಾಗಿ
ಭವ್ಯ ಜಯದ ಜೀವನ ಗಾನವಾ
ಸವಿತಾ ದೇಶಮುಖ ಅವರ ಕವಿತೆ-ತೂಗುತಿಹಳು ತೊಟ್ಟಿಲ Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ಪ್ರವಾಸದ ಬಟ್ಟಲು
ಇತಿಹಾಸದ ಒಳಹೊಕ್ಕು
ಕೆತ್ತನೆಗಳ ಚಿತ್ತಾರದಿ
ಬಿತ್ತರವಾಗುವ ಸವಿಸ್ತಾರ
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರವಾಸದ ಬಟ್ಟಲು Read Post »
You cannot copy content of this page