ಭಾರತಿ ರವೀಂದ್ರ ಅವರ ಕವಿತೆ
ಕಣ್ಣಿನ ನೋಟದಲಿ ಸವಿ
ನೆನಪನು ಪಡೆದೆಯಾ ಸಖಿ
ಹಣ್ಣಿನ ಬಣ್ಣದಲಿ ಪ್ರೀತಿಯ
ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಗಜಲ್
ಭಾರತಿ ರವೀಂದ್ರ ಅವರ ಕವಿತೆ Read Post »
ಕಣ್ಣಿನ ನೋಟದಲಿ ಸವಿ
ನೆನಪನು ಪಡೆದೆಯಾ ಸಖಿ
ಹಣ್ಣಿನ ಬಣ್ಣದಲಿ ಪ್ರೀತಿಯ
ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಗಜಲ್
ಭಾರತಿ ರವೀಂದ್ರ ಅವರ ಕವಿತೆ Read Post »
ರಂಗು ರಂಗಿನ ಹೋಳಿ ಕೇಳಿಗೆ, ಪಡ್ಡೆ ದೇಹಕೆ
ಉತ್ಸಾಹ ಉಕ್ಕಿ ಮತ್ಸರ ಕಿತ್ತು ಹಾಕಿದಾಂಗ ಗಜಲ್
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಗಜಲ್
ಶಾಂತಲಿಂಗ ಪಾಟೀಲ ಅವರ ಕವಿತೆ Read Post »
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಮಹಾ ಮೌನದಲಿ ಮಧುರ ಗಾನವೊಂದು ಕೇಳುತಿದೆ ಅಲ್ಲವೇ
ಮುಚ್ಚಿದ ಕಣ್ರೆಪ್ಪೆಯ ಕದವನು ಸದ್ದಿಲ್ಲದೆ ತೆರೆದವರು ಯಾರು
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮತ್ತೆ ಮರಳಿದೆ ಹೋಳಿ”
ಜಾತಿ ಮತಗಳ ಬೇಧವನು ಮರೆತು
ನಾವೆಲ್ಲರೂ ಒಂದೇ ಎಂದು ಅರಿತು
ಬಣ್ಣದ ಓಕುಳಿಯ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ” Read Post »
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಬಣ್ಣಗಳ ಬೆಡಗು
ಶಿವನ ವೈರಾಗ್ಯ ಮುರಿಯಲು
ಮನ್ಮಥ ಹೂ ಬಾಣ ಬಿಡಲು
ಡಾ. ಲೀಲಾ ಗುರುರಾಜ್ ಅವರ ಬಣ್ಣಗಳ ಬೆಡಗು Read Post »
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ್
ರಂಗಿನೋಕುಳಿ
ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ Read Post »
ಕಾವ್ಯ ಸಂಗಾತಿ
“ಹೋಳಿ ಹಬ್ಬದ ಸೊಗಡು”
ಸುಧಾ ಪಾಟೀಲ್
ಭಿನ್ನ ಭಾವ ಇನ್ನೆಂತು
ಕ್ಲೇಶ ಕಲಹ ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ
“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್ ಅವರ ಕವಿತೆ Read Post »
ಕಾವ್ಯ ಸಂಗಾತಿ
ಡಾ.ಉಮೇಶ್ ಟಿ.ಪಿ
ನೀ ಹಚ್ಚಿ ಹೋದ ಬಣ್ಣಗಳು.
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ
ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು. Read Post »
ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ ಪ್ರೀತಿಯ ಬೊಗಸೆಯಲಿ
ಕಾವ್ಯ ಸಂಗಾತಿ
ಡಾ. ಪದ್ಮ. ಟಿ. ಚಿನ್ಮಯಿ
ಬುದ್ದನಾಗಿ
ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ Read Post »
ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಣ್ಣದ ಹನಿಗಳು
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು
ಎಸ್ಕೆ ಕೊನೆಸಾಗರ ಹುನಗುಂದರವರ ಬಣ್ಣದ ಹನಿಗಳು Read Post »
You cannot copy content of this page