ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

ಬಿಚ್ಚಿಟ್ಟ ಬುತ್ತಿ
ಬಾನೆತ್ತರಕೆ ಗಾಳಿಪಟ ಹಾರಿಸಿದ ಸಂತಸವು
ಒಟ್ಟಾಗಿ ಜೋಕಾಲಿಯ ಜೀಕಿದ ಸಂಭ್ರಮವು
ಮಳೆಯಲ್ಲಿ ಸುತ್ತಾಡಿ ನಲಿದ ಸುಂದರ ಕ್ಷಣವು

ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ Read Post »

ಕಾವ್ಯಯಾನ

ಚಿನ್ನಸ್ವಾಮಿ ಎಸ್ ಅವರ ಕವಿತೆ-ಯಾವುದು ನನ್ನದಲ್ಲ

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್

ಯಾವುದು ನನ್ನದಲ್ಲ
ಜೀವ ಉಳಿಸುವ ಜೀವ ಜಲ
ನಾ ಮಾಡಿದ ಹೊಲ
ಯಾವುದು ನನ್ನದಲ್ಲ ನನ್ನದಲ್ಲ…

ಚಿನ್ನಸ್ವಾಮಿ ಎಸ್ ಅವರ ಕವಿತೆ-ಯಾವುದು ನನ್ನದಲ್ಲ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್

ಮಿಡಿದದ್ದಂತೂ ನಿಜವಲ್ಲವೆ
ಸತ್ಯವ ನೇಪಥ್ಯಕ್ಕೆ ಸರಿಸಿ ಮಿಥ್ಯವನೇಕೆ
ಮಥಿಸುವೆ ಹೇಳಿ ಬಿಡುವೆಯಾ?

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಮೂಕ ವೇದನೆ.

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಮೂಕ ವೇದನೆ.

ಪಂಜರದ ಪಕ್ಷಿಯಾ ತೆರದಿ
ಮೌನದಿ ಚಡಪಡಿಸುತಿರುವೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಮೂಕ ವೇದನೆ. Read Post »

ಕಾವ್ಯಯಾನ

ಹನಿಬಿಂದು ಅವರ ಕವಿತೆ-ಬದುಕು ಇಷ್ಟೇ

ಕಾವ್ಯ ಸಂಗಾತಿ

ಹನಿಬಿಂದು

ಬದುಕು ಇಷ್ಟೇ
ಅವಳ ಉತ್ಕೃಷ್ಟ ಪ್ರೀತಿ ಗೆದ್ದವನು!!
ಇಂತಹ ನನ್ನ ಬಿಟ್ಟು ಅವಳೆಲ್ಲಿ ತಾನೇ
ಹೋಗಲು ಸಾಧ್ಯ ಅಲ್ಲವೇ!

ಹನಿಬಿಂದು ಅವರ ಕವಿತೆ-ಬದುಕು ಇಷ್ಟೇ Read Post »

You cannot copy content of this page

Scroll to Top