ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ…..

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ…..

ಅಕ್ಷರ ಪದಗಳು ಸಾಲಿನ
ಜೀವವಾಗುವುದು
ಒಳಿತನ್ನು ಅಲ್ಲೇ ಬಿಂಬಿಸಿ
ಜಗವಾಗುವುದು

ನಾಗರಾಜ ಬಿ.ನಾಯ್ಕ ಅವರ ಕವಿತೆ,ಖಾಲಿ ಎನಿಸುವ ಪುಟಗಳೇ….. Read Post »

ಕಾವ್ಯಯಾನ

ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ

ಕಾವ್ಯ ಸಂಗಾತಿ

ಸುವರ್ಣ ಕುಂಬಾರ

ಪಾರಿಜಾತ ಪ್ರೇಮ
ವಸುಂಧರೆಯ ಸೇರಿತು ಪ್ರೇಮ ಪಾರಿಜಾತವು
ಸುಗಂಧಮಾಲೆಯ ಸುಮಧುರ ಕಥೆಯ ಸಾರವು
ಪ್ರೀತಿಗೆ ದೇವ ಮಾನವ ಎನ್ನುವ ಅಂತರವಿಲ್ಲ

ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ್‌ ಅವರಕವಿತೆ-ಜ್ಞಾನ…….!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ್‌
ಜಾತಿ ಧರ್ಮಗಳ
ಸೊಂಕಿನಲಿ
ಸುಶಿಕ್ಷಿತರನು
ಬೇರ್ಪಡಿಸುವ
ಕತ್ತಿಯಾಗಬಾರದು
ಜ್ಞಾನ…….!!

ಕಾಡಜ್ಜಿ ಮಂಜುನಾಥ್‌ ಅವರಕವಿತೆ-ಜ್ಞಾನ…….!! Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್

ಪರಸ್ಪರ ಪ್ರೀತಿ ,ಗೌರವ , ವಿಶ್ವಾಸಗಳೆಲ್ಲವೂ
ಬಲು ದುಬಾರಿಯಾಗಿರುವ ಕಾಲವಿದು
ಹೀಗಿರುವಾಗ ನಾವ್ಹೇಗೆ ಬಹು ವರ್ಷಗಳಿಂದ

ವಾಣಿ ಯಡಹಳ್ಳಿಮಠ ಅವರ‌ ಗಜಲ್ Read Post »

You cannot copy content of this page

Scroll to Top