ಒತ್ತುಗುಂಡಿ
ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು
ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು
ಪಾಂಚಾಲಿಗೆ ಐವರು ಪತಿಯರಾದರೂ ತುಂಬಿದ ಸಭೆಯಲಿ ಅವಮಾನದ ಬೆಂಕಿ
ಸುಡುವುದನು ತಡೆಯಲಾಗಲ್ಲಿಲ್ಲ ಅಲ್ಲವೆ!?
ಊರು ನನ್ನದಾಗಿ ಉಳಿದಿಲ್ಲ
ಜಾಗ ಖಾಲಿ ಮಾಡುವುದೊಂದೆ ಬಾಕಿ
ಜಾಗ ಖಾಲಿ ಮಾಡುವುದೊಂದೆ ಬಾಕಿ Read Post »
You cannot copy content of this page