ರತ್ನರಾಯಮಲ್ಲ ಅವರ ಗಜಲ್
ರತ್ನರಾಯಮಲ್ಲ ಅವರ ಗಜಲ್
ಹೃದಯ ಮಿಡಿಯುವುದೆ ನಿನ್ನ ಹೆಸರಲಿ
ನೀನಿಲ್ಲದೆ ನಾ ಜೀವಂತ ಹೆಣ ಬೇಬಿಮಾ
ರತ್ನರಾಯಮಲ್ಲ ಅವರ ಗಜಲ್ Read Post »
ರತ್ನರಾಯಮಲ್ಲ ಅವರ ಗಜಲ್
ಹೃದಯ ಮಿಡಿಯುವುದೆ ನಿನ್ನ ಹೆಸರಲಿ
ನೀನಿಲ್ಲದೆ ನಾ ಜೀವಂತ ಹೆಣ ಬೇಬಿಮಾ
ರತ್ನರಾಯಮಲ್ಲ ಅವರ ಗಜಲ್ Read Post »
ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ತರಹಿ ಗಜಲ್ Read Post »
ಶಿವಲೀಲಾ ಶಂಕರ್ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”
ಅಸಮಾನತೆ ಅಸ್ಪೃಶ್ಯತೆ ನಿವಾರಣೆಗೆ
ಅಳಿದುಳಿದ ತಾಕತ್ತಿನ ನಿಟ್ಟುಸಿರು
ಧಿಕ್ಕಾರವಿದೆ ದಲಿತನೆಂಬ ಹಣೆ ಪಟ್ಟಿಗೆ
ಶಿವಲೀಲಾ ಶಂಕರ್ ಅವರ ಕವಿತೆ,”ದಲಿತ ಬಲಿತನಾಗುವುದೆಂತು?” Read Post »
ಅರುಣಾ ನರೇಂದ್ರ ಅವರ ಗಜಲ್
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು
ಅರುಣಾ ನರೇಂದ್ರ ಅವರ ಗಜಲ್ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ” Read Post »
ಪ್ರೇಮಾ
ಮರಳಿ ಅರಳುವ ಹೂವುಗಳು
ನಮ್ಮ ನಿಮ್ಮಲ್ಲರ ಬೆಲೆ ಬಾಳುವ
ಹೂವುಗಳು
ಪ್ರೇಮಾ ಅವರ ಕವಿತೆ “ಮರಳಿ ಅರಳುವ ಹೂವುಗಳು” Read Post »
ರತ್ನರಾಯಮಲ್ಲ ಅವರ ಗಜಲ್
ನಾನು ಕಟ್ಟಿಕೊಂಡ ಬಂದ ಬುತ್ತಿ ನಾನಲ್ಲದೆ ಬೇರೆ ಯಾರು ಉಣ್ಣುವರು ಅಣ್ಣಾ
ರುಚಿ-ಅಭಿರುಚಿಯನು ಸಂಸಾರದ ಮಸಣದಲಿ ದಫನ್ ಮಾಡುತಿರುವೆ ಗಾಲಿಬ್
ರತ್ನರಾಯಮಲ್ಲ ಅವರ ಗಜಲ್ Read Post »
ರಾಮ ಪ್ರಸಾದ್ ಬಿ.ವಿ. ಅವರ ಕವಿತೆ “ಲಂಪಟ ಗಂಡಸಿನ ಆತ್ಮ ನಿವೇದನೆ”
ಯಾವುದೋ ಸಾಗರ ದಾಟಿ ಬರುವ,
ಎಲ್ಲೋ ಒಳಗೊಳಗಿಂದ ಬರುವ,
ಈ ವಿಷಾದ, ದುಃಖ?-
ರಾಮ ಪ್ರಸಾದ್ ಬಿ.ವಿ. ಅವರ ಕವಿತೆ “ಲಂಪಟ ಗಂಡಸಿನ ಆತ್ಮ ನಿವೇದನೆ” Read Post »
ಮಧುಮಾಲತಿರುದ್ರೇಶ್ ಕವಿತೆ “ಸವಿ ಜೇನಾಗುವ”
ಎನ್ನೆದೆಯ ತುಂಬ ನಿನ್ನ ನಗುವಿನ ತನನ
ಜೊತೆ ಇರಲು ನೀನು ತನುವಲೇನೋ ಕಂಪನ
ಮಧುಮಾಲತಿರುದ್ರೇಶ್ ಕವಿತೆ “ಸವಿ ಜೇನಾಗುವ” Read Post »
ತಾತಪ್ಪ.ಕೆ.ಉತ್ತಂಗಿ ಕವಿತೆ “ಒಲವಿನೂರೊಳಗೆ”
ತಾತಪ್ಪ.ಕೆ.ಉತ್ತಂಗಿ ಕವಿತೆ “ಒಲವಿನೂರೊಳಗೆ” Read Post »
You cannot copy content of this page