ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೆಂಪು ಸೂರ್ಯ

ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ ಕಂಡೆನ್ನರಕ್ತ ಕುದಿದು ಕಣ್ಣು ಕೆಂಪಾಗಿಕ್ಯಾಮರಾ ಕಿತ್ತು ನೆಲಕ್ಕೆಸೆದುಪುಡಿಗೈದು ನಡೆದೆಕುಯ್ಯುಗುಟ್ಟಿದ ಕೆಂಪು ಮೂತಿಯವಹೇಳುವಷ್ಟರಲ್ಲಿಪಶ್ಚಿಮದ ಸೂರ್ಯ ಕೆಂಪಾಗಿಚಂದ್ರ ಬರಲು ಆಣಿಯಾಗಿದ್ದ.. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ

ಕೆಂಪು ಸೂರ್ಯ Read Post »

You cannot copy content of this page

Scroll to Top