ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ಮುಂಗಾರಿನ ಸೊಬಗು ಜಯಲಕ್ಷ್ಮಿ ಎಂ ಬಿ ಮಾಘ ಮಾಸವು ಬಂದಿಹುದುಮನಕೆ ಸಂತಸ ತಂದಿಹುದುಬೀಜ ಬಿತ್ತುವ ಕೆಲಸದಲಿಕಷ್ಟ ನೋವನು ಮರೆಯುತಲಿ ಹಸಿರು ಇಳೆಯೊಳು ನಳನಳಿಸಿಪ್ರಕೃತಿ ಮಾತೆಯು ಕಂಗೊಳಿಸಿಪರ್ವಕಾಲದ ಋತುಮಾನಹರಡಿ ಚೆಲ್ಲಿದೆ ಸವಿಗಾನ ಜೀವಸಂಕುಲ ಸಂತಸದಿಶುಭದ ಸಿಂಚನ ಮನುಕುಲದಿತಳಿರು ತೋರಣ ಕಟ್ಟಿಹುದುಖುಷಿಯ ಸೊಬಗನುಹರಡಿಹುದು ಸುಖದ ಸಿಂಚನ ಹರಿಸುತಲಿಹೊಸತು ಜೀವನ ಸಾಗುತಲಿಹಸಿರು ಸೀರೆಯ ಸೊಬಗಸಿರಿಪುಷ್ಪ ರಾಶಿಯ ವನದಗರಿ ಇಳೆಯು ನಗುತಲಿ ಮೆರೆದಿಹಳುಹೊಸದು ಚೇತನ ತಂದಿಹಳುಸವಿಯ ಗಾನದ ಸ್ವಾಗತವುಬದುಕೆ ಅರಿವಿನ ಹೂರಣವು

Read Post »

ಕಾವ್ಯಯಾನ, ಗಝಲ್

ಗಜಲ್

ದೇವರಾಜ್ ಹುಣಸಿಕಟ್ಟಿ
ಗಜಲ್
ಕಂಗಳು ತುಂಬಿ ಸುರಿಸಿದ ಕಂಬನಿಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ
ಗಂಟಲ ಪಸೆಯಾರಿ ಬಿಕ್ಕಿದ ಬಿಕ್ಕಳಿಕೆಯಿಂದಲೂ ನಿನ್ನ ನೆನಪ ಅಳಿಸಲಾಗಲಿಲ್ಲ

ಗಜಲ್ Read Post »

You cannot copy content of this page

Scroll to Top