ಗಜ಼ಲ್
ಕಾವ್ಯ ಸಂಗಾತಿ
.ಗಜ಼ಲ್
ಎ. ಹೇಮಗಂಗಾ
ಕಾವ್ಯ ಸಂಗಾತಿ
ಕಾಣೆಯಾದ ಚೆಂದಿರ……!!
ದೇವರಾಜ್ ಹುಣಸಿಕಟ್ಟಿ
ಕಾಣೆಯಾದ ಚೆಂದಿರ……!! Read Post »
ತೇರಳಿ ಎನ್ ಶೇಖರ್ ಗುರುವಾಯೂರು
ನೀನು ಕೂಗುವ ತನಕ
ಹಿಟ್ಟಿನಹುಂಜ ಎಂಬಸಾಂಕೇತಿಕದೊಂದಿಗಿನ ಬದುಕು,ಏರಿಳಿತ,ನಿರಾಶೆ,ಹತಾಶೆ, ಅಭಿಲಾಶೆ,ಮತ್ತುಪ್ರತೀಕ್ಷೆಯಧ್ವನಿಪ್ರತಿಧ್ವನಿಸುವಕವಿತೆ ಬಗ್ಗೆ ಅನುಸೂಯಾ ಜಹಗೀರದಾರ್ ಬರೆದಿದ್ದಾರೆ
ನೀನು ಕೂಗುವ ತನಕ ತೇರಳಿ ಎನ್ ಶೇಖರ್ ಗುರುವಾಯೂರು Read Post »
ಕಾವ್ಯ ಸಂಗಾತಿ
ಕೋಶಿಶ್ ಮಾದರಿ ಹನಿಗವಿತೆ
ಮಂಜುನಾಥ ನಾಯಕ
ಕೋಶಿಶ್ ಮಾದರಿ ಹನಿಗವಿತೆ Read Post »
ಕಾವ್ಯ ಸಂಗಾತಿ ಹೃದಯ ಕಂಪಿಸಿದೆ ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡುಲೋಕ ನಿಂದೆಯ ಕೇಳದೆ ಮುಂದಡಿ ಇಡು ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡುಅರಳುವ ಭಾವ ಬಂಧದ ಹೂವ ಮುಡಿದು ಬಿಡು ಕಲುಕಿದ ನೋವಿಗೆ ಹೊಸ ಹಾದಿತೋರಿಬಿಡುಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು ಸುವಾಸೆನೆ ಜಗಕೆ ಪಸರಿಸಲಿ ನಿನ್ನ ನೀ ಮರೆತುಬಿಡುಬಿದ್ದ ಕರಿ ನೆರಳ ಪರದೆ ಸರಿಸಿ ನಡೆದು ಬಿಡು
You cannot copy content of this page