ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!
ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿಗೆ ದೊರೆತ….! ಕನಕ ಬಾಗಿಲು ಮುಚ್ಚುವಾಗಕಿಟಕಿ ತೆರೆಯುವಾಗಕೃಷ್ಣ ಕನಕ ಚರಿತ…. ಬೆರಳು ಕುಣಿಸುವಾಗಕೊರಳು ಮಣಿಸುವಾಗಕೃಷ್ಣನರಿಯುವಾಗ ಕನಕ ಹರಿತ … ಕೃಷ್ಣನೊಂದು ಗಾಳಿಕನಕನೊಂದು ಗಂಧಗಾಳಿಯಲಿ ಸುಗಂಧವಾಗಿ ಬೆರತ….. ಕೃಷ್ಣ ಕಂಬಳಿ ಹೊದ್ದಕನಕ ಬೆಣ್ಣೆ ಮೆದ್ದಲೋಕದ ತುಂಬಾ ಪ್ರೀತಿ ಸದ್ದಈಗ ಬೆರತ ಚರಿತೆಯ ಮೊರೆತ…. ‘ನಾನು ‘ತೊರೆಯುವಾಗಜಾತಿ ಮುರಿಯುವಾಗಕುಲದ ನೆಲೆಯನರಿಯುವಾಗಕನಕ ದೊರೆತ…. –
ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….! Read Post »









