ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ಒಲವೇ ನಮ್ಮ ಬದುಕು
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
ಒಲವೇ ನಮ್ಮ ಬದುಕು
ಏಕೆ ನಡುವೆ ಮಾಡುವೆ ಅವಸರ?
ಸವಿದಿಲ್ಲ ಜೀವನ ಎಲ್ಲ ರುಚಿಕರ,
ಆಗಿಲ್ಲ ಬದುಕು ಒಲವಿನ ಸುಮಧುರ,
ಸಾವರಿಸಿ ಕೃಪೆತೋರು ತಡವಾಗಿ ಬಾ ಯಮಕರ |
ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ಒಲವೇ ನಮ್ಮ ಬದುಕು Read Post »









