ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಮತ್ತದೇ ಬೇಸರ

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಮತ್ತದೇ ಬೇಸರ
ಈಗ ಬರೀ ನೋವೇ ತುಂಬಿದೆಯಲ್ಲ
ನಿನ್ನಾಸರೆಯಲ್ಲಿ ಜೀವನ ನಡೆಸಿದೆನಲ್ಲ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಮತ್ತದೇ ಬೇಸರ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ

ಮುಳುಗುವ ಸೂರ್ಯನ ಅಂದವ ಕಾಣಲು
ಚಂದಿರ ಮೆಲ್ಲನೆ ಮೂಡುವನು
ಲಂಗರು ಹಾಕಿದ ಹಡಗುಗಳಲ್ಲಿ
ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ತನ್ಮಯ

ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಕನ್ನಡ ನುಡಿ.

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಕನ್ನಡ ನುಡಿ.
ಸಿರಿಸಂಪದದಿಂ ಮೆರೆಯುವ, ಭುವಿ ರಾಜ್ಞಿ ವನಂll
ಕೆರೆ ತೊರೆ, ನದಿ ಕಡಲಿನ, ನೀರ್-l
ತರಂಗದಲೆಗಳುಲಿಯುವ, ನಿನಾ ದದ ನುಡಿಯಂll

ಪಿ.ವೆಂಕಟಾಚಲಯ್ಯ ಅವರ ಕವಿತೆ-ಕನ್ನಡ ನುಡಿ. Read Post »

ಕಾವ್ಯಯಾನ

ಕೆ ಜೆ ಪೂರ್ಣಿಮಾ ಅವರ ಕವಿತೆ-ಗಳಿಕೆ

ಕಾವ್ಯ ಸಂಗಾತಿ

ಕೆ ಜೆ ಪೂರ್ಣಿಮಾ ಅವರ ಕವಿತೆ-

ಗಳಿಕೆ

ಬದುಕ ಬದಲಿಸಿ ಭವಿಷ್ಯ ಬರೆದೆ ಬದಲಾದ ಬದುಕಿಗೆ …
ಅನುದಿನವು ಅರಣಿ ಸಂಗ ಅಗ್ಗವಾಯ್ತು ಉದಯರಾಗಕ್ಕೆ

ಕೆ ಜೆ ಪೂರ್ಣಿಮಾ ಅವರ ಕವಿತೆ-ಗಳಿಕೆ Read Post »

ಕಾವ್ಯಯಾನ

ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-ʼಬ್ಯಾಸರಾಗದೆ ಇದ್ದೀತೇನಾ ಗೆಳತಿʼ

ಕಾವ್ಯ ಸಂಗಾತಿ

ಗಂಗಾಧರ ಬಿ ಎಲ್ ನಿಟ್ಟೂರ್
ದುಡಿವವರಿಗಿಲ್ಲ ಹೊಟ್ಟೆ ತುಂಬ ಊಟ
ಮ್ಯಾಲ ಭ್ರಷ್ಟಾಚಾರದಾಟ ಶೋಷಣೆ ಕಾಟ
ದೇವರಾದ್ರೂ ಕಲಿಸ ಬೇಕಲ್ವ ಪಾಠ
ʼಬ್ಯಾಸರಾಗದೆ ಇದ್ದೀತೇನಾ ಗೆಳತಿʼ

ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-ʼಬ್ಯಾಸರಾಗದೆ ಇದ್ದೀತೇನಾ ಗೆಳತಿʼ Read Post »

ಕಾವ್ಯಯಾನ

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಮುಖವಾಡ ಕಳಚಲೇಬೇಕುʼ

ʼಮುಖವಾಡ ಕಳಚಲೇಬೇಕುʼಒಂದಾಗಿ ನಿಂತು ಬೆಂಬಲಿಸುವ ಸಮಯವಿದು,
ಹೆಣ್ಣು ಹೆಣ್ಣಿಗೆ ನೆರೆಯೆಂಬ ಹೊಸ ಯುಗವಿದು!
ಮನಸ್ಸಿನ ಮಂಕು ದೂರವಾಗಬೇಕು

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಮುಖವಾಡ ಕಳಚಲೇಬೇಕುʼ Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ-ಬತ್ತದ ಬೇಗುದಿ

ಕಾವ್ಯ ಸಂಗಾತಿ

ಎಮ್ಮಾರ್ಕೆ

ಬತ್ತದ ಬೇಗುದಿ
ಸಾಗರವು ಬತ್ತಿ ಸಾಸಿವೆಯಷ್ಟೇ
ಭರವಸೆ ಮಾತ್ರವೇ ಉಳಿದಿದೆ,
ಎಲ್ಲ ಪ್ರಶ್ನೆಗೂ ಒಂದೇ ಉತ್ತರ

ಎಮ್ಮಾರ್ಕೆ ಅವರ ಕವಿತೆ-ಬತ್ತದ ಬೇಗುದಿ Read Post »

ಇತರೆ, ಕಾವ್ಯಯಾನ

ಸಾವಿಲ್ಲದ ಶರಣರು,ಶಿವಯೋಗ ಸಾಧಕ ಶ್ರೀ ಸಿದ್ಧಾರೂಢರು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು,ಶಿವಯೋಗ ಸಾಧಕ ಶ್ರೀ ಸಿದ್ಧಾರೂಢರು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು,ಶಿವಯೋಗ ಸಾಧಕ ಶ್ರೀ ಸಿದ್ಧಾರೂಢರು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ರಾಜು ನಾಯ್ಕ ಅವರ ಕವಿತೆ-ಒಂದೆ ಮತದ ಬೇರು ಬೆಳೆಯಲಿ

ಕಾವ್ಯ ಸಂಗಾತಿ

ರಾಜು ನಾಯ್ಕ
ಒಂದೆ ಮತದ ಬೇರು ಬೆಳೆಯಲಿ
ಊರು ಕೇರಿ ಮುತ್ತಿದಂತ
ನೂರು ಭಾಷೆ ಜಾತಿ ನೀತಿ
ತೇರನೇರಿ ಭಾವ ಸುಮದ
ತೋಟ ಬೆಳೆಯಲಿ

ರಾಜು ನಾಯ್ಕ ಅವರ ಕವಿತೆ-ಒಂದೆ ಮತದ ಬೇರು ಬೆಳೆಯಲಿ Read Post »

You cannot copy content of this page

Scroll to Top