ಎ. ಹೇಮಗಂಗಾರವರ ಹಾಯ್ಕುಗಳು
ಕಾವ್ಯ ಸಂಗಾತಿ
ಹಾಯ್ಕುಗಳು
ಎ. ಹೇಮಗಂಗಾ
ಎ. ಹೇಮಗಂಗಾರವರ ಹಾಯ್ಕುಗಳು Read Post »
ಕಾವ್ಯ ಸಂಗಾತಿ
ಹಾಯ್ಕುಗಳು
ಎ. ಹೇಮಗಂಗಾ
ಎ. ಹೇಮಗಂಗಾರವರ ಹಾಯ್ಕುಗಳು Read Post »
ಕಾವ್ಯ ಸಂಗಾತಿ
ಅರ್ಥವಿಹಿನ ಬಾಳು
ಶಂಕರಾನಂದ ಹೆಬ್ಬಾಳ
ಶಂಕರಾನಂದ ಹೆಬ್ಬಾಳ ಕವಿತೆ-ಅರ್ಥವಿಹಿನ ಬಾಳು Read Post »
ಕಾವ್ಯ ಸಂಗಾತಿ
ಮೌನದ ಸದ್ದಿನಲಿ
ಶಿವಲೀಲಾಹುಣಸಗಿ
ಮೌನದ ಸದ್ದಿನಲಿ-ಶಿವಲೀಲಾಹುಣಸಗಿ ಕವಿತೆ Read Post »
ಕಾವ್ಯ ಸಂಗಾತಿ
ನಾನೇಕೆ ಬಡವನಾದೆ ?
ಜಿ.ಎಸ್.ಹೆಗಡೆ
ನಾನೇಕೆ ಬಡವನಾದೆ ?-ಜಿ.ಎಸ್.ಹೆಗಡೆಯವರ ಕವಿತೆ Read Post »
ಕಾವ್ಯ ಸಂಗಾತಿ
ಕಲಿ ನಲಿ
ಡಾ.ಡೋ ನಾ ವೆಂಕಟೇಶ
ಡಾ.ಡೋ ನಾ ವೆಂಕಟೇಶ ಕವಿತೆ-ಕಲಿ ನಲಿ Read Post »
ಕಾವ್ಯ ಸಂಗಾತಿ
ಇರುಳುಗಣ್ಣಿಗೊಂದು ಕವಿತೆ….!!
ದೇವರಾಜ್ ಹುಣಸಿಕಟ್ಟಿ
ಇರುಳುಗಣ್ಣಿಗೊಂದು ಕವಿತೆ….!! Read Post »
ಕಾಡ ಮೂಲೆಮೂಲೆಯಲ್ಲೂ
ಆತುಕೂತು
ಮೋಹಿಸಿದೆವು.
ಮೋಹಮಸೆಯುವ ಲಲ್ಲೆಗರೆದೆವು.
ಕದ್ದುಕೇಳಿಸಿಕೊಂಡ
ಜೀರುಂಡೆಗಳದ್ದು
ಈಗ ಅದೇ ರಾಗ ಅದೇ ಹಾಡು
ಅವನ ಹೊಂದಲಾಗದೇ
ಪರಿತಪಿಸುತ್ತಾ ಅತ್ತೆ,
‘ಆಗಬಾರದಿತ್ತೇ ನಾವಿಬ್ಬರೂ
ಜೊತೆಜೊತೆ’
ನನ್ನ ಮುಂಗುರುಳ ನೇವರಿಸಿ
ಅವನೆಂದ, “ಆಗಿದ್ದರೆ ಜೊತೆ
ಇದೂ ಕೂಡಾ ಆಗುತ್ತಿತ್ತು
ಹಳಸಿದ ಕಥೆ,
ಅದೇ ಸಂತಾನಗಾಥೆ,
ಚುಟುಕ ಬರೆಯಲು
ಹೊರಟೆ
ಕುಟುಕುವ ಅವನ ಕವಿತೆಯ
ನೆನಪಾಗಿ
ಪಟಾಕಿ ಹಾರಿಸಿ
ಹೊರಬಂದೆ.
ಈಗಂತೂ ಅವನು ಚಟಾಕಿ
ಹಾರಿಸುವುದರಲ್ಲೇ ಮಗ್ನ.
ಅಂದು ಅವನ ಎದೆಗೂದಲಲ್ಲಿ
ಬೆರಳಾಡಿಸುತ್ತಾ
ನಾನೆಂದೆ” ನಿಜವೇನೋ ಈ ರೀತಿ?
ಮತ್ತದರ ಪರಿಮಳದ ರೀತಿ?
ಇಂದು ತುರುಬಿಗೆ ಕೈ ಇಟ್ಟು
ಅವನೆಂದ” ಬೇಕಿತ್ತೇ ನಿನಗೆ ಈ ಪ್ರೀತಿ?
ಬದುಕಗೊಡದ, ಸಾಯಬಿಡದ
ಉಸಿರಗಟ್ಪಿಸೋ ರೀತಿ?
ಬಿಟ್ಟು ನಡಿ ನನ್ನ ಏತಿ ಪ್ರೇತಿ?
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರಕವಿತೆ- ಬೇಕಿತ್ತೇ ನಿನಗೆ ಈ ಪ್ರೀತಿ? Read Post »
You cannot copy content of this page