ಗಜಲ್ ಜುಗಲ್ ಬಂದಿ
ಕಾವ್ಯಸಂಗಾತಿ
ಸಿಕಂದರ್ ಅಲಿ
ಅನಸೂಯ ಜಹಗೀರದಾರ
ಕಾವ್ಯ ಸಂಗಾತಿ ಪರಿಹಾರ ನೀನೆತೋರು ಇಮಾಂ ಮದ್ಗಾರ ಅನ್ಯೋನ್ಯವಾಗಿದ್ದ ಮನಸುಗಳೇಕೋ ತದ್ವಿರುದ್ದವಾಗಿವೆಇನ್ನೇನೇನು ಆಗುವದಿದೆಯೋ ಬಡಬ್ರುಕುಸಿಯಂತಾಗಿವೆಪ್ರೇಮಾಲಾಪಗಳುಬಸವಳಿಯುತ್ತಿವೆ ಪ್ರೆಮನಿವೇದನೆಗಳು ಬಿತ್ತುವದನ್ನೇ ಮರತಂತಿವೆ ಕನಸುಗಳುಎಂದೂಕಾಣದ ಕಂಪನ ಕಾಣುತ್ತಿವೆ ಭಾವನೆಗಳು ಇಂಪಾದಗೀತೆ ಹಾಡುತ್ತಿದ್ದ ಎದೆಕಂಪಿಸುತ್ತಿದೆಹುಂಬತನದಿ ಮನಸಿಗೆ ಇಂಬುಕೊಟ್ಟ ಹೃದಯ ತಳಮಳಿಸುತಿದೆ ಮನಸುಗೆದ್ದು ಹೃದಯಕದ್ದು ಬೀಗಿದ ಮನಸಿನಲ್ಲೀಗ ಅನುಮಾನದ ಬಿರುಗಾಳಿ ಕೆಂದೂಳಿಯನ್ನೆಬ್ಬಿಸಿದೆ ಬತ್ತುತ್ತಿದೆ ಪ್ರೀತಿಯೊರತೆ ಹಿತ್ತಾಳೆಕಿವಿಯ ಮಾತಿನಿಂದ ಸಿಡಿಲೊಡೆಯುತಿದೆ ಒಡಲಿನೊಳು ಮಧುವಿನ ಕೊಳದೊಳು ಮುಳುಗೆದ್ದರೂ ನಿಶೆಯಾಗುತ್ತಿಲ್ಲ ನಶೆಯಮಲೇರದಿದ್ದರೆ ಮನಸ್ಸು ಮಲಗುವದಿಲ್ಲ ಪರಿಹಾರ ನೀನೆತೋರು
ಪರಿಹಾರ ನೀನೆ ತೋರು-ಇಮಾಂ ಮದ್ಗಾರ Read Post »
ಕಾವ್ಯಸಂಗಾತಿ
ನೆಮ್ಮದಿಯ ಹೋಮ
ಸಂತೋಷಕುಮಾರ ಅತ್ತಿವೇರಿ
ಸಂತೋಷಕುಮಾರ ಅತ್ತಿವೇರಿ-ನೆಮ್ಮದಿಯ ಹೋಮ Read Post »
ಕಾವ್ಯ ಸಂಗಾತಿ
ದೀಪವಾರದ ಇರುಳು
ಜಯಂತಿ ಸುನಿಲ್
ಜಯಂತಿ ಸುನಿಲ್ ಕವಿತೆ-ದೀಪವಾರದ ಇರುಳು Read Post »
ಕಾವ್ಯಸಂಗಾತಿ
ಗಜಲ್
ಪ್ರೊ ರಾಜನಂದಾ ಘಾರ್ಗಿ
ಪ್ರೊ ರಾಜನಂದಾ ಘಾರ್ಗಿ-ಗಜಲ್ Read Post »
ಕಾವ್ಯ ಸಂಗಾತಿ
ಡೋ ನಾ ವೆಂಕಟೇಶ್
ಕೊಣಾರ್ಕದ ವೈಭವ
ಕೊಣಾರ್ಕದ ವೈಭವ-ಡೋ ನಾ ವೆಂಕಟೇಶ್ Read Post »
ಕಾವ್ಯ ಸಂಗಾತಿ
ಡಾ.ಯ.ಮಾ.ಯಾಕೊಳ್ಳಿ
ಈಗೀಗ ಕವಿತೆ ಬರುತ್ತಿಲ್ಲ
ಈಗೀಗ ಕವಿತೆ ಬರುತ್ತಿಲ್ಲ Read Post »
ಕಾವ್ಯ ಸಂಗಾತಿ
ಪೇಪರ್ ಮಾರುವವ.
ವಿಷ್ಣು ಆರ್.ನಾಯ್ಕ
ವಿಷ್ಣು ಆರ್.ನಾಯ್ಕ ಕವಿತೆ-ಪೇಪರ್ ಮಾರುವವ. Read Post »
ಒಮ್ಮೆಯಷ್ಟೇ ಕೊಂದವಳಿಗೆ ಒಂದು ಪತ್ರ
ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ
ಒಮ್ಮೆಯಷ್ಟೇ ಕೊಂದವಳಿಗೆ ಒಂದು ಪತ್ರ-ಪದ್ಯಪಾನಿ Read Post »
You cannot copy content of this page