ಅಭಿಜ್ಞಾ ಪಿ.ಎಮ್.ಗೌಡ-ಕಡಲೆಂಬ ಬಾಳಚಿತ್ತಾರ
ಕಾವ್ಯ ಸಂಗಾತಿ
ಕಡಲೆಂಬ ಬಾಳಚಿತ್ತಾರ
ಅಭಿಜ್ಞಾ ಪಿ.ಎಮ್.ಗೌಡ
ಅಭಿಜ್ಞಾ ಪಿ.ಎಮ್.ಗೌಡ-ಕಡಲೆಂಬ ಬಾಳಚಿತ್ತಾರ Read Post »
ಕಾವ್ಯ ಸಂಗಾತಿ
ಕಡಲೆಂಬ ಬಾಳಚಿತ್ತಾರ
ಅಭಿಜ್ಞಾ ಪಿ.ಎಮ್.ಗೌಡ
ಅಭಿಜ್ಞಾ ಪಿ.ಎಮ್.ಗೌಡ-ಕಡಲೆಂಬ ಬಾಳಚಿತ್ತಾರ Read Post »
ಕಾವ್ಯ ಸಂಗಾತಿ
ಭಾವವೀಣೆ
ಭಾರತಿ ಕೇದಾರಿ ನಲವಡೆ
ಭಾರತಿ ಕೇದಾರಿ ನಲವಡೆ-ಭಾವವೀಣೆ Read Post »
ಕಾವ್ಯ ಸಂಗಾತಿ
ದೇವರು.!!!??
ಶ್ರೀಕಾಂತಯ್ಯ ಮಠ
ಶ್ರೀಕಾಂತಯ್ಯ ಮಠ-ದೇವರು.!!!?? Read Post »
ಕಾವ್ಯ ಸಂಗಾತಿ
ನೌಕರನ ಅಳಲು
ವಿಷ್ಣು ಆರ್. ನಾಯ್ಕ
ವಿಷ್ಣು ಆರ್. ನಾಯ್ಕಕವಿತೆ-ನೌಕರನ ಅಳಲು Read Post »
ಜಗವಿದು ಬಲು ವಿಚಿತ್ರದ ಸುಳಿ
ಬಿಡಿಸಿಕೊಳಲಾಗದ ಬಂಧಿಯ ಭಾವ
ಸತ್ಯ ನಡೆಯಲು ಬಿಡರಿಲ್ಲಿ ಕುಹುಕಿಗಳು
ಕಾಲೆಳೆದು ಬಿಡುವರು ವಿಕೃತಿ ತೋರಿ
ತಪ್ಪು ತಿದ್ದಲ್ಹೋದರೆ ತಪ್ಪಿಗಸ್ತನಾಗಿಸುವರು
ತಪ್ಪುಗಳ ನೋಡಿ ಮೌನಿಯಾಗಿರಬೇಕು
ಅನುಸರಿಸಿ ನಡೆದರೆ ಮಾತ್ರ ನಿನ್ನುಳಿವು
ಇಲ್ಲವಾದರೆ ಬಲಿಯಾಗುವೆ ಸುಳಿಗೆ ಸಿಕ್ಕು
ಸತ್ಯ ನುಡಿದರೂ ನೀನು ಆಡುವರಾಟ
ಇತರರ ಅಸತ್ಯದ ನಡೆ ಬೆಂಬಲಿಸುತ
ಸುತ್ತ ನಡೆವ ಡೊಂಬರಾಟಕೆ ತಾಳ
ಹಾಕುತಲಿದ್ದರೆ ಮಾತ್ರ ಉಳಿಗಾಲ ಇಲ್ಲಿ
ನಡೆ-ನುಡಿ ಒಂದಾಗ ಬೇಕಿಲ್ಲ ಇಲ್ಲಿ
ಅವರಂತೆ ಬಾಲ ಬಡಿದು ನಡೆದಾಗ
ನಿನ್ನೆಲ್ಲ ತಪ್ಪು ಮನ್ನಿಸುವರು ಎಲ್ಲ
ಸುಳಿಯಿಂದ ಪಾರಾಗಿ ಬದುಕುವೆ ಆಗ
ತಿರುಗುಣಿಯಂತೆ ತಿರುಗುವ ಸುಳಿಯಲಿ
ಸಿಲುಕಿಸಿ ಒದ್ದಾಡಿಸುವರು ಮೋಜಿನಲಿ
ಸಮಯ ಸಾಧಕರ ತಿಳಿದು ನಡೆಯಬೇಕು
ತಿರುಗುಣಿಗೆ ಸಿಕ್ಕು ರೂಪ ತಾಳುವ ಮಾಟದಿ.
ರೋಹಿಣಿ ಯಾದವಾಡಕವಿತೆ-ಸುಳಿ Read Post »
ಕಾವ್ಯ ಸಂಗಾತಿ
ಅಭೀಪ್ಸೆಗಳ ಬಸಿರು
ಅರ್ಚನಾ ಯಳಬೇರು
ಅರ್ಚನಾ ಯಳಬೇರು ಕವಿತೆ-ಅಭೀಪ್ಸೆಗಳ ಬಸಿರು Read Post »
ಕಾವ್ಯ ಸಂಗಾತಿ
ತಲೆದಿಂಬು, ಬಂಧನವಿಲ್ಲದ ಬಂಧು
ಶಿಲ್ಪ ಸಂತೋಷ್
ಶಿಲ್ಪ ಸಂತೋಷ್ ಕವಿತೆ-ತಲೆದಿಂಬು, ಬಂಧನವಿಲ್ಲದ ಬಂಧು Read Post »
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಚುಟುಕುಗಳು
ಮಾಳೇಟಿರ ಸೀತಮ್ಮ ವಿವೇಕ್ ಚುಟುಕುಗಳು Read Post »
You cannot copy content of this page