ಮಾಲಾ ಚೆಲುವನಹಳ್ಳಿ-ಗಜಲ್
ಕಾವ್ಯ ಸಂಗಾತಿ
ಗಜಲ್
ಮಾಲಾ ಚೆಲುವನಹಳ್ಳಿ
ಮಾಲಾ ಚೆಲುವನಹಳ್ಳಿ-ಗಜಲ್ Read Post »
ಕಾವ್ಯ ಸಂಗಾತಿ
ಪಾಪದ ಹೂವು
ವಿಜಯಶ್ರೀ ಎಂ. ಹಾಲಾಡಿ
ವಿಜಯಶ್ರೀ ಎಂ. ಹಾಲಾಡಿ ಕವಿತೆ-ಪಾಪದ ಹೂವು Read Post »
ಕಾವ್ಯ ಸಂಗಾತಿ
ಮಳೆ ಬಿಸಿಲು ..
ಡಾ.ವಿಜಯಲಕ್ಷ್ಮೀ ಪುಟ್ಟಿ
ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ಮಳೆ ಬಿಸಿಲು .. Read Post »
ಕಾವ್ಯ ಸಂಗಾತಿ
ನಿತ್ಯ
ಸುಲಭಾ ಜೋಶಿ ಹಾವನೂರ.
ಸುಲಭಾ ಜೋಶಿ ಹಾವನೂರ ಕವಿತೆ-ನಿತ್ಯ Read Post »
ಕಾವ್ಯ ಸಂಗಾತಿ
ದ್ವಿಪದಿಗಳು
ಸಂತೆಬೆನ್ನೂರು ಫೈಜ್ನಟ್ರಾಜ್
ಸಂತೆಬೆನ್ನೂರು ಫೈಜ್ನಟ್ರಾಜ್- ದ್ವಿಪದಿಗಳು Read Post »
ನಾನು ಕವಯತ್ರಿ ನೀನು ವಸ್ತು
ನಾನು ಲೇಖನಿ ನೀನು ಪುಸ್ತಕ
ನಾನು ವೀಣೆ ನೀನು ತಂತಿ
ಸಾನುರಾಗದಿ ಹಾಡುವಾ…
ನಾನು ರಾಗ ನೀನು ತಾಳ
ನಾನು ರಸ ನೀನು ಲಯ
ನಾನು ಹಾಡು ನೀನು ಸ್ವರ
ಅನುರಾಗದಿ ಸೇರುವಾ…
ನಾನು ಹೂ ನೀನು ಕಂಪು
ನಾನು ತಾರೆ ನೀನು ಬಾನು
ನಾನು ಶಶಿ ನೀನು ರವಿ
ಹೊಂಗಿರಣವ ಬೀರುವಾ…
ನಾನು ಹಗಲು ನೀನು ಇರುಳು
ನಾನು ಮೌನಿ ನೀನು ಧ್ಯಾನಿ
ನಾನು ಜೀವ ನೀನು ಉಸಿರು
ಸಮರಸದಿ ಬಾಳುವ…
ನಾನು ಗೆಜ್ಜೆ ನೀನು ಹೆಜ್ಜೆ
ನಾನು ಮಳೆ ನೀನು ಇಳೆ
ನಾನು ಶೃತಿ ನೀನು ಸೆಲೆ
ಅನುಬಂಧದಿ ಬೆರೆಯುವಾ.
ರೋಹಿಣಿ ಯಾದವಾಡ ಕವಿತೆ-ನಿನ್ನಲ್ಲಿ ನಾನು Read Post »
ಕಾವ್ಯ ಸಂಗಾತಿ
ಜೀವನ್ಮುಕ್ತಿ
ಡಾ ಶಶಿಕಾಂತ ಪಟ್ಟಣ
ಜೀವನ್ಮುಕ್ತಿ ಕವಿತೆ-ಡಾ ಶಶಿಕಾಂತ ಪಟ್ಟಣ Read Post »
You cannot copy content of this page