ಪಾರಿಜಾತ-ಅಕ್ಷತಾ ಜಗದೀಶ್
ಕಾವ್ಯ ಸಂಗಾತಿ
ಪಾರಿಜಾತ
ಅಕ್ಷತಾ ಜಗದೀಶ್
ಪಾರಿಜಾತ-ಅಕ್ಷತಾ ಜಗದೀಶ್ Read Post »
ಕಾವ್ಯ ಸಂಗಾತಿ
ಅನುರಾಧಾ ಶಿವಪ್ರಕಾಶ್
ಜೀವ – ಭಾವ
ಅನುರಾಧಾ ಶಿವಪ್ರಕಾಶ್-ಜೀವ – ಭಾವ Read Post »
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಹಮೀದಾ ಬೇಗಂ ದೇಸಾಯಿ ಗಜಲ್ Read Post »
ಕಾವ್ಯ ಸಂಗಾತಿ
ನಿಸ್ವಾರ್ಥ
ಪುಷ್ಪಾ ಮಾಳಕೊಪ್ಪ
ಪುಷ್ಪಾ ಮಾಳಕೊಪ್ಪ-ನಿಸ್ವಾರ್ಥ Read Post »
ಕಾವ್ಯ ಸಂಗಾತಿ
ಧರ್ಮದ ನಶೆ ಇಳಿವ ಮುನ್ನ !
ಕಾಡಜ್ಜಿ ಮಂಜುನಾಥ
ಕಾಡಜ್ಜಿ ಮಂಜುನಾಥ ಧರ್ಮದ ನಶೆ ಇಳಿವ ಮುನ್ನ ! Read Post »
ಅವ್ವಾ!
ನಿನ್ನ ಪ್ರೀತಿಯ
ಸವಿಯುoಡು
ಬಿಸಿಲ ಬದುಕಿಗೆ
ಗರಿ ಮೂಡಿದೆ.
ನನ್ನ ನೀಳ ಕೂದಲ
ಸಿಕ್ಕು ಬಿಡಿಸಿ ಬಾಚಿ
ಮಮತೆಯ ಮಲ್ಲಿಗೆ ಮುಡಿಸಿದಾಗ
ಗುಳಿ ಕೆನ್ನೆಯಲ್ಲಿ ಇಣುಕಿದೆ
ಲಜ್ಜೆಯ ಭಾಷೆ
ಅವ್ವಾ!
ನೀನಿತ್ತ ಬಾಳ ಬುತ್ತಿ
ನಾಳೆಗಾಗಿಯೂ ಕಾಯ್ದಿಟ್ಟಿರುವೆ
ನಿನ್ನ ಮಡಿಲ ತೊಟ್ಟಿಲಲ್ಲಿ ಮಲಗಿದಾಗ
ನೀನು ಬೆರಳಿಂದ ತಲೆ ತಟ್ಟುತ್ತ
ಮೌನವಾಗಿ ಹಾಡಿದ ಜೋಗುಳ
ಎದೆಯಲ್ಲಿ ಬಚ್ಚಿಟ್ಟಿರುವೆ
ಅವ್ವಾ!
ನಾ ನಡೆದಷ್ಟು ದಾರಿಯ
ನೀ ತೋರಿದೆ
ಬದುಕು ಮುಕ್ಕಾಗದಂತೆ
ಬದುಕುವ ಕಲೆಯ ಹೇಳಿಕೊಟ್ಟೆ
ಬೇಸತ್ತು ಬಂದಾಗ ಮಡಿಲು ಕೊಟ್ಟೆ
ಅವ್ವಾ!
ನೀ ಅಂದರss
ಹತ್ತಿಯ ಹೂವಂಗss
ಇರು ನನ್ನ ನೆತ್ತಿಯ ಮ್ಯಾಗ
ಧವಳಶಿಖರ ಗಿರಿಯಂಗss
ಅವ್ವಾ!
ನೀ
ನನ್ನ
ಅವ್ವಾ.
ಡಾ. ಪುಷ್ಪಾ ಶಲವಡಿಮಠ-ಧವಳ ಶಿಖರ Read Post »
ಕಾವ್ಯ ಸಂಗಾತಿ
ನಾಕು ತಾವಿನ ತಿರುವು
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ನಾಕು ತಾವಿನ ತಿರುವು Read Post »
ಕಾವ್ಯ ಸಂಗಾತಿ
ಪಾಪದ ಹೂವು
ವಿಜಯಶ್ರೀ ಎಂ. ಹಾಲಾಡಿ
ವಿಜಯಶ್ರೀ ಎಂ. ಹಾಲಾಡಿ ಕವಿತೆ-ಪಾಪದ ಹೂವು Read Post »
ಕಾವ್ಯ ಸಂಗಾತಿ
ಮಳೆ ಬಿಸಿಲು ..
ಡಾ.ವಿಜಯಲಕ್ಷ್ಮೀ ಪುಟ್ಟಿ
ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ಮಳೆ ಬಿಸಿಲು .. Read Post »
You cannot copy content of this page