ನಿಶಾ ಶೆಟ್ಟಿ ಕವಿತೆ-ಮೌನ ಮಾತಾದಾಗ
ಕಾವ್ಯ ಸಂಗಾತಿ
ನಿಶಾ ಶೆಟ್ಟಿ
ಮೌನ ಮಾತಾದಾಗ
ನಿಶಾ ಶೆಟ್ಟಿ ಕವಿತೆ-ಮೌನ ಮಾತಾದಾಗ Read Post »
ಕಾವ್ಯ ಸಂಗಾತಿ
ನಿಶಾ ಶೆಟ್ಟಿ
ಮೌನ ಮಾತಾದಾಗ
ನಿಶಾ ಶೆಟ್ಟಿ ಕವಿತೆ-ಮೌನ ಮಾತಾದಾಗ Read Post »
ಕಾವ್ಯಸಂಗಾತಿ
ಇಮಾಮ್ ಮದ್ಗಾರ
ನಂಗೊತ್ತಿಲ್ಲ
ಇಮಾಮ್ ಮದ್ಗಾರ ಕವಿತೆ-ನಂಗೊತ್ತಿಲ್ಲ Read Post »
ಕಾವ್ಯ ಸಂಗಾತಿ
ಜೆ.ಎಲ್.ಲೀಲಾಮಹೇಶ್ವರ
ಮೊಗ್ಗರಳಿವೆ
ಜೆ.ಎಲ್.ಲೀಲಾಮಹೇಶ್ವರ ಮೊಗ್ಗರಳಿವೆ Read Post »
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಕಾವ್ಯ ಕನ್ಯೆ
ಗೊರೂರು ಅನಂತರಾಜು ಕವಿತೆ-ಕಾವ್ಯ ಕನ್ಯೆ Read Post »
ಕಾವ್ಯ ಸಂಗಾತಿ
ಡಾ.ಶಿವಕುಮಾರ ಮಾಲಿಪಾಟೀಲ
ನಾನು ನಂದಿ,ನನ್ನವಳು ಪುಣ್ಯಕೋಟಿ
ಡಾ.ಶಿವಕುಮಾರ ಮಾಲಿಪಾಟೀಲ-ನಾನು ನಂದಿ,ನನ್ನವಳು ಪುಣ್ಯಕೋಟಿ Read Post »
ಕಾವ್ಯ ಸಂಗಾತಿ
ಸುಜಾತಾ ರವೀಶ್
ಹೀಗೊಂದು ಯೋಚನೆ
ಸುಜಾತಾ ರವೀಶ್-ಹೀಗೊಂದು ಯೋಚನೆ Read Post »
ಸೆರಗ ಮರೆಯಲಿ ಒಸರುವ ನಿರುಸು
ಸೆಲೆ ನೆಲೆಯ ಸವಿಯುವ ಬಯಕೆ
ಅಧರಾಧರ ಮಧುರ ಮಧು ಬಯಕೆ
ಬಿಟ್ಟುಕೊಡದ ಬಿಟ್ಟೂ ಬಿಡದ ನಾಚಿಕೆ
ಕಚಗುಳಿ ಇಡುವ ನಾಭಿ ಚಳಿಗೆ
ಸಜ್ಜೆ ಲಜ್ಜೆಯ ಹೊದಿಕೆ
ಕಾವ್ಯ ಸಂಗಾತಿ ಬಾಗೇಪಲ್ಲಿ ಸ್ವರ ಗಜಲ್(ಕೊನೆಯಪದ ‘ಎ’ಕಾರ ಸ್ವರ) ನೀ ನಭದಲಿ ಧ್ರುವ ತಾರೆ (ಎ)ಸ್ಥಿರವಾಗಿಹೆ ನೇ ಉತ್ತರಕೆ (ಎ) ಋಷಿ ಮಂಡಲ ಸುತ್ತುತಿದೆ(ಎ)ಮಧ್ಯೆ ನೀನು ಮಿಣುಗುಟ್ಟೆ (ಎ) ಕಾರ್ಗತ್ತಲ ರಾತ್ರಿಗಳ ಕತ್ತಲೆ (ಎ)ಸರಿ ಸಮಯ ನಿನ್ನ ಕಾಣೆ (ಎ) ದಕ್ಷಿಣವೆಂಬ ಧ್ರುವವೂ ಇರೆ (ಎ)ಪ್ರಖರ ತಾರೆಯಿಲ್ಲ ನೋಡೆ (ಎ) ಹಗಲಲೂ ನೀ ನೋಡ ಲಭ್ಯವೆ (ಎ)ದೂರದರ್ಶಕ ನೋಟ ಪಡೆಯೆ(ಎ) ನಕ್ಷತ್ರಗಳಲಿ ನಿಂದು ಬಲು ವಿಶೇಷತೆ(ಎ)ಕೃಷ್ಣಾ ಕರೆವ ನಿನ್ನನು ಪೊಲಾರಿಸೆ (ಎ) —————————– ಬಾಗೇಪಲ್ಲಿ
You cannot copy content of this page