ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ಹನಿ ಕಂಬನಿಗೂ ಕರುಣೆ ಇದೆ
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಹನಿ ಕಂಬನಿಗೂ ಕರುಣೆ ಇದೆ
ನಿನ್ನ ಕೋಪಕ್ಕೆ ನನ್ನ ಬಲಿಯ ಮಾಡದಿರು
ರೋಷದ ದ್ವೇಷಕ್ಕೆ ನೀ ನನ್ನ ಮರೆಯದಿರು!
ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ಹನಿ ಕಂಬನಿಗೂ ಕರುಣೆ ಇದೆ Read Post »
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಹನಿ ಕಂಬನಿಗೂ ಕರುಣೆ ಇದೆ
ನಿನ್ನ ಕೋಪಕ್ಕೆ ನನ್ನ ಬಲಿಯ ಮಾಡದಿರು
ರೋಷದ ದ್ವೇಷಕ್ಕೆ ನೀ ನನ್ನ ಮರೆಯದಿರು!
ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ಹನಿ ಕಂಬನಿಗೂ ಕರುಣೆ ಇದೆ Read Post »
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
“ಉರಿಯಿತು ಹಕ್ಕಿಯ ರೆಕ್ಕೆ”
ಹೊತ್ತಿ ಉರಿದಿದ್ದು ಬರೀ ದೇಹಗಳಲ್ಲಾ ,
ಹಲವರ ಭರವಸೆ , ಕೆಲವರ ವಿಶ್ವಾಸ ,
ಪ್ರೀತಿ , ಕನಸು , ಗುರಿ , ನಗು , ನೆಮ್ಮದಿ
ಪರವಿನ ಬಾನು ಯಲಿಗಾರ ಅವರ ಕವಿತೆ “ಉರಿಯಿತು ಹಕ್ಕಿಯ ರೆಕ್ಕೆ” Read Post »
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಸೀಮೋಲ್ಲಂಘನ
ಗಡಿಗಳಾಚೆಗೂ ಈಚೆಗೂ
ಗುಂಡಿನ ಸದ್ದು ಮೊಳಗುವಾಗ
ಗಡಿ ಎಂದರೇನು?
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಸೀಮೋಲ್ಲಂಘನ Read Post »
ಕಾವ್ಯ ಸಂಗಾತಿ
ಭಾರತಿ ಅಶೋಕ್ ಅವರ
ಕಂಗಳ ಕದಲಿಕೆ ಮತ್ತು ಕಾಫಿ
ಸಾಮ್ರಾಜ್ಯ, ವೇಯಿಟರ್ನ
ಉಸಿರನ ಸದ್ಧು ಅವರನ್ನು ಲವರ್ಸ್ ಪ್ಯಾರಡೈಸ್ ಹೋಟಲಿನ ವಾಸ್ತವಕ್ಕೆ ತಂದೆಸೆಯುತ್ತೆ
ಭಾರತಿ ಅಶೋಕ್ ಅವರ “ಕಂಗಳ ಕದಲಿಕೆ ಮತ್ತು ಕಾಫಿ” Read Post »
ಕಾವ್ಯ ಸಂಗಾತಿ
ಜಯಂತಿ ಕೆ ವೈ
ಬದುಕ ಹುಣ್ಣಿಮೆ
ಕಾರಣವೇ ಇಲ್ಲದೆ ಪುಳಕ
ಹೇಳಲು ಬಾರದ ತವಕ
ಒಂದಾಗುವ ಪ್ರತಿ ಘಳಿಗೆಯಲ್ಲೂ
ಜಯಂತಿ ಕೆ ವೈ ಅವರ ಕವಿತೆ ʼಬದುಕ ಹುಣ್ಣಿಮೆʼ Read Post »
ಕಾವ್ಯವಾಗಿ ಅರಳಿತು
ಸ್ನೇಹ ಸರಸ ಒಲವು
ದೂರ ಪಯಣ ದಿಟ್ಟ ಗುರಿ
ವಿಜಯಲಕ್ಷ್ಮಿ ಹಂಗರಗಿ ಅವರʼಭಾವ ಜೀವವುʼ Read Post »
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನಿನ್ನ ಒಲವು ದೊರೆತ ಮೇಲೆ!
ನಿನ್ನ ನವಿರು ಸ್ಪರ್ಶದ ಪುಳಕ
ಹೊಸತು ಜೀವನಕ್ಕೆ ಸ್ಪೂರ್ತಿ ಚೈತನ್ಯವಾಗಿದೆ!
ಕಾವ್ಯ ಸಂಗಾತಿ
ಎಮ್ಮಾರ್ಕೆ
ʼಅಪ್ಪ ಎಂಬ ಅಂಬಾರಿ
ಎಮ್ಮಾರ್ಕೆ ಅವರ ಕವಿತೆ-ʼಅಪ್ಪ ಎಂಬ ಅಂಬಾರಿʼ Read Post »
ಕಾವ್ಯ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
ʼಕನಸುಗಳುʼ
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ ಅವರ ಕವಿತೆ ʼಕನಸುಗಳುʼ Read Post »
ಕಾವ್ಯಸಂಗಾತಿ
ಎ. ಹೇಮಗಂಗಾ
ಗಜಲ್
ಅವಮಾನದ ನಂಜು ನುಂಗುತಲೇ ಕಂಬನಿ ಮರೆಸಿದವರು
ವಿಷವುಂಡರೂ ಜಗ್ಗದ ಕುಗ್ಗದ ನೀಲಕಂಠನಂತೆ ನನ್ನಪ್ಪ
ಎ. ಹೇಮಗಂಗಾ ಅವರ ಹೊಸ ಗಜಲ್ Read Post »
You cannot copy content of this page