ಇಂದಿರಾಮೋಟೇಬೆನ್ನೂರ ಅವರ ಗಜಲ್
ಇಂದಿರಾಮೋಟೇಬೆನ್ನೂರ ಅವರ ಗಜಲ್
ಜೊತೆ ಬಾಳ ಸಿಹಿಕಹಿಯ ಹಂಚಿ ಉಣುತ ತಾಯಾಗಿ ಸಂತೈಸಿ ಜೀವ ಭಾವವಾದ ಅವನು ಮೃದು ಹೃದಯಿ
ಮಾವ,ಹುಟ್ಟಿದ ಮನೆ ಬಿಟ್ಟು ಬಂದ ಮಗಳ ತಂದೆಯಾದ ಅವನು ಮೃದುಹೃದಯಿ
ಇಂದಿರಾಮೋಟೇಬೆನ್ನೂರ ಅವರ ಗಜಲ್ Read Post »
ಇಂದಿರಾಮೋಟೇಬೆನ್ನೂರ ಅವರ ಗಜಲ್
ಜೊತೆ ಬಾಳ ಸಿಹಿಕಹಿಯ ಹಂಚಿ ಉಣುತ ತಾಯಾಗಿ ಸಂತೈಸಿ ಜೀವ ಭಾವವಾದ ಅವನು ಮೃದು ಹೃದಯಿ
ಮಾವ,ಹುಟ್ಟಿದ ಮನೆ ಬಿಟ್ಟು ಬಂದ ಮಗಳ ತಂದೆಯಾದ ಅವನು ಮೃದುಹೃದಯಿ
ಇಂದಿರಾಮೋಟೇಬೆನ್ನೂರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುಮನಾ ರಮಾನಂದ
“ಭಾವಲಹರಿಯ ಚಿತ್ತಾರ”
ಹಾರುವ ಮುಂಗುರುಳ ಸ್ಪರ್ಶಿಸಿರಲು!
ಕಾಲನಪ್ಪುವಲೆಗಳು ಮರಳನು ಸೆಳೆದೊಯ್ಯಲು..
ಮನದಲಿ ಪುಟಿಯುವುದು ನಿನ್ನ ಹೆಸರು!!
ಸುಮನಾ ರಮಾನಂದ ಅವರ “ಭಾವಲಹರಿಯ ಚಿತ್ತಾರ” Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಗಜಲ್
ಮುಂಜಾನೆದ್ದು ನವ ಚೈತನ್ಯದಲಿ ನಗಬೇಕಲ್ಲವೇ ನಾವು ನೀವು?
ಒಡಲ ಭಾವ ರಸವ ಬಗೆದು ಕಾಣುವ ಸಿಹಿಕನಸ ಸಾನು ದಿನವೂ
ಶಾಲಿನಿ ಕೆಮ್ಮಣ್ಣು ಅವರ ಗಜಲ್ Read Post »
ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು
ವೃಕ್ಷಗಳ ಮಾತೆಗೆ
ಇರಲಿಲ್ಲ ಸಂತತಿ
ಮರಗಳೇ ಆದವು
ಅವಳಿಗೆ ಸಂಗಾತಿ
ಎ. ಹೇಮಗಂಗಾ ಅವರ ತನಗಗಳು Read Post »
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಹಲ್ಲಿಗಳು”
ಹಲ್ಲಿಗಳೇ ಇವರು,
ನಾವೋ ಹಲ್ಲಿಗೆ ಹೆದರುವವರು
ಹಲ್ಲಿಗಳ ಶಾಪಕ್ಕೆ ಬೆದರುವವರು
ಡಾ ಡೋ ನಾ ವೆಂಕಟೇಶ ಅವರ ಕವಿತೆ, “ಹಲ್ಲಿಗಳು” Read Post »
ಆಸೀಫಾ ಅವರ ಗಜಲ್
ಬಾಯಾರಿ ಬಂದಾಗ ನಿನ್ನೊಲವಿನ ಹನಿಗಳಲ್ಲಿ ತೃಷೆ ಕಳೆಯಿತು
ನಿನ್ನೆದೆಯ ಬಡಿತ ಒಂದಿರಲು ಬೇರೆ ಯಾವ ಶಬ್ದವೂ ನೆನಪಿಲ್ಲ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ನಿರ್ಗಮನ”
ಬಿಸಿಲ ಬೆಳಕಿನಲಿ ಶಬ್ದದ ಅಲೆಗಳು
ಪ್ರತಿಧ್ವನಿಯಾದವೇ ವಿನ
ತಿರುಗಿ ಬರಲು ನಿನಗಾಗಲಿಲ್ಲ ಮನ
ನನ್ನ ಕರೆಗೆ ಓಗೊಟ್ಟ ಮೌನ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-“ನಿರ್ಗಮನ” Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ”
ನರಕವೀಗ ಸ್ವಚ ಸರಳ
ಭೂಮಿಯ ತುಂಬೆಲ್ಲಾ
ನರಕದ ಅಂಗಡಿಗಳು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ” Read Post »
ಹಮೀದ್ ಹಸನ್ ಮಾಡೂರು ಅವರ ಎರಡು ಕವಿತೆಗಳು
ಸತ್ಯದ ಮಾರ್ಕೆಟೊಳಗೆ,
ಸುಳ್ಳುಗಳ ನಿತ್ಯ ಮಾರಾಟದಲಿ,
ಗ್ರಾಹಕರು ತುಂಬಿ ತುಳುಕುತ್ತಿಹರಲ್ಲ,!
ಹಮೀದ್ ಹಸನ್ ಮಾಡೂರು ಅವರ ಎರಡು ಕವಿತೆಗಳು Read Post »
ಗಜಲ್ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನಿನ್ನತನವ ತಿಳಿಯದೇಕೆ ಸಣ್ಣತನವ ಮೆರೆವೆ ಮನವೇಅಂತರಾಳ ಅರಿಯದೇಕೆ ಮೊಂಡುತನವ ಮೆರೆವೆ ಮನವೇ ಕಂಡದ್ದೆಲ್ಲಾ ಕಂಡಂತಿರದೆಂಬ ಸತ್ಯವೇ ತಿಳಿಯಲಿಲ್ಲ ನಿನಗೆಒಡಲಾಳದ ಒಲವನರಿಯದೇಕೆ ಹುಚ್ಚುತನವ ಮೆರೆವೆ ಮನವೇ ಜಗದ ಜಂಜಡಗಳಲೆಲ್ಲಾ ನಮ್ಮ ಮಂದಿಯ ಸಂತೆಯ ಕಂತೆಹೃದಯ ವೈಶಾಲ್ಯವನರಿಯದೇಕೆ ಸಂಕುಚಿತವ ಮೆರೆವ ಮನವೇ ಅವರಿವರೆಂಬುದೆಲ್ಲ ಬಲ್ಲವರ ಬಲದಿ ಉಳಿಯಬಹುದಿತ್ತೇ ಇಲ್ಲಿಹಸನೆದೆಯ ಹಸಿರ ಬಯಲದಲೇಕೆ ಕೆಟ್ಟತನವ ಮೆರೆವೆ ಮನವೇ ಜಾತಿ ಗೀತಿ ಮತಧರ್ಮ ಬೆನ್ನತ್ತಿ ಅವನತಿಯ ಮುಳ್ಳು ಹಾದಿಮನುಜ ಮತದಲೇಕೆ ಮೇಲು ಕೀಳು ಬಿರುಕವ ಮೆರವೆ ಮನವೇ ಅನುಮಾನ ಕುಹಕ ದುಷ್ಟ ಬುದ್ಧಿಗಳ ಥಳಿಸಲಿಲ್ಲ ದೇವನಾ ಚಾಟಿವಿಶ್ವಮಾನವೀಯತೆಯಲೇಕೆ ಕೋಮುವಾದವ ಮೆರೆವೆ ಮನವೇ ದುರಾಸೆಯ ಬೆನ್ನತ್ತಿಹ ಭ್ರಷ್ಟ ಅತ್ಯಾಚಾರಕೆ ನೊಂದಿಹಳು ಅನುಳುಮರುಕ ಮನುಕುಲದ ಧರೆಯಲೇಕೆ ಸ್ವಾರ್ಥತನವ ಮೆರೆವೆ ಮನವೇ ——– ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
You cannot copy content of this page