ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ

ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ಲಹರಿ ಸಂಗಾತಿ

ಭೀಮಾ ಶಿವಾನಂದ ಕುರ್ಲಗೇರಿ

ʼಇದು ಬರೀ ಬರಹವಲ್ಲ ಜೀವನʼ

ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ Read Post »

ಕಾವ್ಯಯಾನ

ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ…

ಕಾವ್ಯ ಸಂಗಾತಿ

ಲಕ್ಷ್ಮಿ ನಾರಾಯಣ ಕೆ.

ಅಂಬೇಡ್ಕರ…. ಅಂಬೇಡ್ಕರ…
ಕತ್ತಲ ಕುಲುಮೆಯಲ್ಲಿ
ಕಾದು ಕಾದು ಸವೆದಿಲ್ಲವೇ
ದಮನಿತರಾಗಿ ನಾವೂ ?

ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ… Read Post »

ಕಾವ್ಯಯಾನ

ಮೀನಾಕ್ಷಿ ಸೂಡಿ ಅವರ ಕವಿತೆ-ʼಧಿಮಾಕಿನ ಗೋಡೆಗಳುʼ

ಹರಿತ ಚಾಕುವಿನಂತ ನಾಲಿಗೆ ಇದೆಯಲ್ಲ..
ಕನಸುಗಳನ್ನು ನೇಣುಗಂಬಕ್ಕೇರಿಸಲು…

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ʼಧಿಮಾಕಿನ ಗೋಡೆಗಳುʼ

ಮೀನಾಕ್ಷಿ ಸೂಡಿ ಅವರ ಕವಿತೆ-ʼಧಿಮಾಕಿನ ಗೋಡೆಗಳುʼ Read Post »

ಕಾವ್ಯಯಾನ

ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ”

ಕಾವ್ಯ ಸಂಗಾತಿ

ಅಶ್ವಿತಾ ಶೆಟ್ಟಿ ಮುಂಬೈ

“ಸರದಿ”
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ

ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ಬರಗಾಲ”

ನೀರಿರದೇ ಮೀನೆಲ್ಲವು ಸತ್ತಾವೋ,
ಹಸುಕರು ಹುಲ್ಲಿರದ ಹಲುಬ್ಯಾವೋ
ಕೂಸೆಲ್ಲ ಹಾಲಿರದ ಸೊರಗ್ಯಾವೋ
ಕಾವ್ಯ ಸಂಗಾತಿ

ಎಮ್ಮಾರ್ಕೆ

“ಬರಗಾಲ”

ಎಮ್ಮಾರ್ಕೆ ಅವರ ಕವಿತೆ “ಬರಗಾಲ” Read Post »

ಕಾವ್ಯಯಾನ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ ʼಚಪ್ಪಲಿಯ ಮೌನ ದನಿʼ

ಕಳೆದಂತೆ ಕಾಲ
ಬಣ್ಣ ಮಾಸಿತು,
ಬದಲಾಯಿತು ಆಕಾರ
ಹೊಲಿಗೆ ಬಿಟ್ಟು
ಅಂಟು ಸಡಿಲಾಗಿ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ ʼಚಪ್ಪಲಿಯ ಮೌನ ದನಿʼ Read Post »

ಕಾವ್ಯಯಾನ

ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ

ಕಾವ್ಯ ಸಂಗಾತಿ

ಬೆಂಶ್ರೀ ರವೀಂದ್ರ

೨೫-೦೬-೧೯೭೫-ಇಂದ್ರಪ್ರಸ್ಥ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..

ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ Read Post »

ಕಾವ್ಯಯಾನ, ಗಝಲ್

ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್

ಕಾವ್ಯಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ್

ಗಜಲ್
ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ

ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್ Read Post »

You cannot copy content of this page

Scroll to Top