“ಜಾಣಕಿವುಡು” ಮಧುಮಾಲತಿರುದ್ರೇಶ್
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಜಾಣಕಿವುಡು”
ಕೇಳುತಿಲ್ಲ ಯಾರಿಗೂ ಅಶಕ್ತರ ಅರ್ತನಾದ
ಎಲ್ಲವೂ ನಮಗೆ ಸಿಗಬೇಕೆಂಬ ಮೌನ ವಾದ
ಹೌದು ನಾವೇಕೆ ಮಾತನಾಡುತ್ತಿಲ್ಲ
“ಜಾಣಕಿವುಡು” ಮಧುಮಾಲತಿರುದ್ರೇಶ್ Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಜಾಣಕಿವುಡು”
ಕೇಳುತಿಲ್ಲ ಯಾರಿಗೂ ಅಶಕ್ತರ ಅರ್ತನಾದ
ಎಲ್ಲವೂ ನಮಗೆ ಸಿಗಬೇಕೆಂಬ ಮೌನ ವಾದ
ಹೌದು ನಾವೇಕೆ ಮಾತನಾಡುತ್ತಿಲ್ಲ
“ಜಾಣಕಿವುಡು” ಮಧುಮಾಲತಿರುದ್ರೇಶ್ Read Post »
ಕಾವ್ಯ ಸಂಗಾತಿ
ವಿನೋದ್ ಕುಮಾರ್ ಆರ್ ವಿ
ಜೋಗುಳ
ಸೇರಿವೆ ಗೂಡನ್ನು
ನೀನು ಮಲಗು ನಿದ್ದೆಗೆ ಜಾರಿ
ಕೇಳುತ ಅಮ್ಮನ ಹಾಡನ್ನು
ವಿನೋದ್ ಕುಮಾರ್ ಆರ್ ವಿ ಅವರ ಕವಿತೆ-ಜೋಗುಳ Read Post »
ಮಕ್ಕಳ ಸಂಗಾತಿ
ಡಾ.ಸಿದ್ಧರಾಮ ಹೊನ್ಕಲ್ ಅವರಿಂದ
ಮಕ್ಕಳು ಓದಲೇಬೇಕಾದ ಕವಿತೆ
“ಗೆಳೆಯ ಮತ್ತವನಮ್ಮ”
ಎಲ್ಲ ಪರೀಕ್ಷೆಗಳ ಮುಗಿಸಿ
ಹೈರಾಣಾಗಿ ಹೊರಬಂದಾಗಲೆಲ್ಲ
ಅವನಮ್ಮ ಕೇಳುತ್ತಾಳೆ
ಏನೆಂದರು ವೈದ್ಯರು..
ಡಾ.ಸಿದ್ಧರಾಮ ಹೊನ್ಕಲ್ ಅವರು ಬರೆದ ಮಕ್ಕಳು ಓದಲೇಬೇಕಾದ ಕವಿತೆ “ಗೆಳೆಯ ಮತ್ತವನಮ್ಮ” Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಯಾರ ನೋಡಿದರೂ ನೀ ಕಂಡಂತೆ ಭಾಸವಾಗಿ ಕಂಗಾಲಾಗಿರುವೆ ನಾನಿಂದು
ಉದಯರವಿ ಕಿರಣಗಳ ಜೀವಕುಸುಮದಂತೆ ತೃಷೆ ನೀಗಿಸೋ ಉಷೆಯಾಗು ಗೆಳೆಯಾ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ವರದೇಂದ್ರ ಕೆ ಮಸ್ಕಿ
ʼಅನಂತ ಪ್ರೇಮʼ
ಸುಕೃತ ಭಾವದಿ ಕೃತಿ ಜನನ
ಅಲಂಕಾರದಿ ಶೃತಿ ತಾಡನ
ದುರ್ವಿಧಿ ತಾಳ ತಪ್ಪಲು
ವರದೇಂದ್ರ ಕೆ ಮಸ್ಕಿ ಅವರ ಕವಿತೆʼಅನಂತ ಪ್ರೇಮʼ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಎದೆಗೆ ಕಿವಿಯಿಟ್ಟು ಕೇಳಬೇಕು ಹೃದಯದ ಹಾಡು
ಮುದ್ದಿನಲ್ಲಷ್ಟೇ ಅಲ್ಲ ಸದ್ದಿನಲ್ಲೂ ನಾನೇ ಇರಬೇಕು
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ʼಪ್ರೀತಿ ಕಡಲುʼ
ಸೊಕ್ಕಿ ಮೆರೆದಿದೆ ಬಯಕೆ ಕಾವು
ತಂಗಾಳಿ ಬೀಸಿದ ರಭಸಕೆ
ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ ʼಪ್ರೀತಿ ಕಡಲುʼ Read Post »
ರಾಜು ನಾಯ್ಕ ಅವರ ಕವಿತೆ
ʼಇಬ್ಬನಿಯ ಮಲೆನಾಡುʼ
(ಕುಸುಮ ಷಟ್ಪದಿ)
ತಂಬೆಲರ ಸಂಗದಲಿ
ಹಂಬಲವು ಗರಿಗೆದರಿ
ನಂಬಿಕೆಯ ರಥದಲ್ಲಿ ಮರು ಹೂಡಿಕೆ
ರಾಜು ನಾಯ್ಕ ಅವರ ಕವಿತೆ ʼಇಬ್ಬನಿಯ ಮಲೆನಾಡುʼ(ಕುಸುಮ ಷಟ್ಪದಿ) Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಕವನವಲ್ಲವೇ?
ಕತ್ತಲಲ್ಲಿ ಮಿಣುಕು ಹುಳುಗಳಂತೆ
ಮಿಂಚಿ ಮರೆಯಾಗುವ
ದೀಪದ ತುಣುಕುಗಳು
ಕವನವಲ್ಲವೇ?ಕವಿತೆ ಸುಧಾ ಪಾಟೀಲ್ Read Post »
ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ʼಹೃದಯ ಸ್ಥಂಭನ..ʼ
ಪವಿತ್ರ ಹೃದಯ, ಹೃದಯ ದೇಗುಲ,
ಹೃದಯ ತುಂಬಿ ಬರುತ್ತಿದ್ದ
ಭಾವಗಳು
ಈಗ ಹೊಸ ಸಂಶೋಧನೆಗೆ ತೆರೆದುಕೊಂಡಿವೆ
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ ʼಹೃದಯ ಸ್ಥಂಭನ..ʼ Read Post »
You cannot copy content of this page