ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ಯಾಮ್ ಪ್ರಸಾದ್ ಭಟ್.ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ

ಕನಕ,ಕಬ್ಬಿಣದದಿರ ಜೊತೆಜಲ/
ಜನಕವಿಹುದೋ ತಿಳಿಯಬೇಕಿದೆ/
ಕನಸ ಕೆದಕುವ ಕೆಲಸ ಮಾಡುವ ಹೊರೆಯ ಹೊತ್ತವನು/
ಶ್ಯಾಮ್ ಪ್ರಸಾದ್ ಭಟ್.
ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ
ಭಾಮಿನೀ ಷಟ್ಪದಿಯಲ್ಲಿ

ಶ್ಯಾಮ್ ಪ್ರಸಾದ್ ಭಟ್.ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ Read Post »

ಕಾವ್ಯಯಾನ

ಆದಪ್ಪ ಹೆಂಬಾ ಮಸ್ಕಿ ಕಾಯಬೇಕಿದೆ

ಕಾಯಬೇಕಿಲ್ಲ ಯಾರೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಷ್ಕಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||
ಕಾವ್ಯಸಂಗಾತಿ
ಆದಪ್ಪ ಹೆಂಬಾ ಮಸ್ಕಿ

ಆದಪ್ಪ ಹೆಂಬಾ ಮಸ್ಕಿ ಕಾಯಬೇಕಿದೆ Read Post »

ಕಾವ್ಯಯಾನ

ಡಾ. ಸುನೀಲ್ ಕುಮಾರ್ ಎಸ್.ರವರ ಗಜಲ್

ಶಾಂತಿಧಾಮದಿ ಮಾರಣ ಹೋಮದ ಧೂಮ ಕರಕಲಾಗಿಸಿದೆ ಮೈಮನಗಳನು
ರುಂಡ-ಮುಂಡಾದಿ ಚದುರಿ ರೌದ್ರ ಪೈಶಾಚಿಕತೆ ಮೆರೆಯುತ್ತಿದೆ ನೋಡು
ಕಾವ್ಯ ಸಂಗಾತಿ
ಡಾ. ಸುನೀಲ್ ಕುಮಾರ್ ಎಸ್.

ಡಾ. ಸುನೀಲ್ ಕುಮಾರ್ ಎಸ್.ರವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ತರಹಿ ಗಜಲ್

ಅವನ ಬಗೆಗೆ ಹೇಳಲು ಬಹಳಷ್ಟಿದೆ ,
ಆದರೂ ಹೇಳಲಾಗದಲ್ಲ ಗಾಲಿಬ್
ಪದಗಳಲ್ಲಿ ಅವನ ಪ್ರಶಂಸೆಯು
ಮಾಡಲಾಗದಲ್ಲ ಗಾಲಿಬ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ತರಹಿ ಗಜಲ್ Read Post »

ಕಾವ್ಯಯಾನ

ಬಡಿಗೇರ ಮೌನೇಶ್ ಕವಿತೆ ವಿಶಾಲ

ಕಮರಿದ ಕನಸುಗಳಿಗೆ
ಸ್ಫೂರ್ತಿಯ ನೀರನೆರೆದು
ಹೊಂಗನಸುಗಳಿಗೆ ಬಣ್ಣ ಬರೆವೆ
ಬದುಕಿನುದ್ದಕೂ ಒಲುಮೆಯನು
ಜಲಧಾರೆಯಾಗಿ ಪ್ರವಹಿಸುವೆ
ಕಾವ್ಯ ಸಂಗಾತಿ
ಬಡಿಗೇರ ಮೌನೇಶ್ ಕವಿತೆ

ಬಡಿಗೇರ ಮೌನೇಶ್ ಕವಿತೆ ವಿಶಾಲ Read Post »

ಕಾವ್ಯಯಾನ, ಗಝಲ್

ವಿಜಯಪ್ರಕಾಶ್ ಸುಳ್ಯ ಅವರ ಗಜಲ್

ಕಂಡ ಮನಸ್ಸಿಗೆಲ್ಲಾ ಮುಂಗಡ ಕೊಡುವುದದು ಜಾಗ
ಕನವರಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಸುಳ್ಯ
ಗಜಲ್

ವಿಜಯಪ್ರಕಾಶ್ ಸುಳ್ಯ ಅವರ ಗಜಲ್ Read Post »

You cannot copy content of this page

Scroll to Top