ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ‘ಬರಲೇ ಇಲ್ಲ…ನನ್ನೊಡೆಯ…’

ನಸುಕು ಮೂಡುವ ಮುನ್ನ
ನನ್ನ ಮೈದಡವಿ ಅಣಿಮಾಡಿ
ಕಡಲ ಅಲೆಗಳ ಮೇಲೆ
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ ‘ಬರಲೇ ಇಲ್ಲ…ನನ್ನೊಡೆಯ…’ Read Post »

ಕಾವ್ಯಯಾನ

ಹಂಸಪ್ರಿಯ ಕವಿದ ಮೋಡ ಕರಗಿ

ಚಿಕ್ಕ ಅಕ್ಷಿಯಲ್ಲಿ ನಕ್ಷತ್ರಲೋಕ
ಚೊಕ್ಕವಾಗಿ ಸೆರೆಯಾದಂತೆ, ಕಾವ್ಯದಲ್ಲಿ
ಅಡಗಿಸುವ ಕವಿ ಕಲ್ಯಾಣಲೋಕ.
ಅಕ್ಷರಗಳಲಿ ಈಶ್ವರನ ತೋರುವ ಕವಿ
ಕಾವ್ಯಸಂಗಾತಿ

ಹಂಸಪ್ರಿಯ

ಹಂಸಪ್ರಿಯ ಕವಿದ ಮೋಡ ಕರಗಿ Read Post »

ಕಾವ್ಯಯಾನ, ಗಝಲ್

ಸುಮತಿ ಕೃಷ್ಣಮೂರ್ತಿ ಗಜಲ್

ಸುಳಿವಗಾಳಿ ತಂತ್ರ ಹೂಡಿ ಎಲೆಯೊಂದನು ಕರೆದು
ವಿರಹಿ ಎದೆಗೆ ತಂಪುಸುದ್ದಿ ತಲುಪಿಸುವ ಬಯಕೆ
ಕಾವ್ಯ ಸಂಗಾತಿ

ಸುಮತಿ ಕೃಷ್ಣಮೂರ್ತಿ

ಸುಮತಿ ಕೃಷ್ಣಮೂರ್ತಿ ಗಜಲ್ Read Post »

ಕಾವ್ಯಯಾನ

ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ ಎದೆ ಕಡಲ ಮುತ್ತು

ತೀರ ಕೆರೆಯನ್ನೆ ಕಾಣದ ನಾ
ಕಡಲಾಳವನು ಹೊಕ್ಕು
ಹೆಕ್ಕಿ ತಂದ ಅಪರೂಪದ
“ಮುತ್ತು” ನೀನು….!

ಕಾವ್ಯ ಸಂಗಾತಿ

ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ

ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ ಎದೆ ಕಡಲ ಮುತ್ತು Read Post »

ಕಾವ್ಯಯಾನ

ಪ್ರೊ. ಸಿದ್ದು ಸಾವಳಸಂಗ-ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು

ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು
ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಪ್ರೊ. ಸಿದ್ದು ಸಾವಳಸಂಗ-ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು Read Post »

ಕಾವ್ಯಯಾನ

ರೇಖಾಪ್ರಕಾಶ್ ಕವಿತೆ ನನ್ನಾಸೆ

ಕನಸುಗಳ ಹೊತ್ತು ಕತ್ತಲೆಯಲಿ ಒಂಟಿಯಾಗಿ ನಡೆಯುತ್ತಿರುವೆ,
ಕೈ ಹಿಡಿದು ಜೊತೆಯಾಗಿ ನಡೆಸುವೆಯಾ ನನ್ನವನೆ.

ಕಾವ್ಯಸಂಗಾತಿ

ರೇಖಾಪ್ರಕಾಶ್

ರೇಖಾಪ್ರಕಾಶ್ ಕವಿತೆ ನನ್ನಾಸೆ Read Post »

ಕಾವ್ಯಯಾನ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹೃದಯದೊಳಗಿನ ನನ್ನವಳು

ಬೆರೆತು ಬಿಡು ಸ್ವರದೊಳಗಿನ
ಲಯವಾಗಿ ಸಾಹಿತ್ಯದೊಳಗಿನ
ಅಕ್ಷರವಾಗಿ ಹೃದಯದೊಳಗಿನ
ನನ್ನವಳಾಗಿ ಪ್ರೀತಿಗೆ ಸಾಕ್ಷಿಯಾಗಿ‌‌..

ಕಾವ್ಯ ಸಂಗಾತಿ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಹೃದಯದೊಳಗಿನ ನನ್ನವಳು Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು

ಅಂದವೆಂದರೇನು ಈ ಜಗದಲಿ
ಅರಿತಿರೇನು ಅಂತರಂಗದಲಿ ,
ಅಂದವಿಹುದು ಘಟ ಸರ್ಪಕೆ
ಮುತ್ತಿಡುವಿರೇನು ಅದಕೆ …
ಹೆಣ್ಣು ನವಿಲು ಅಂದವಿಲ್ಲದಿರೆ
ಅದು ಶಾಪವೇ…….?
ಕೆಲವೊಮ್ಮೆ ಕುರೂಪವೂ ವರವೇ
ಅದು ನಿಸರ್ಗದ ಅರಿವೇ…
ಗಂಡು ನವಿಲು ಬೀಗದೆ ನಾಟ್ಯವಾಡುವುದಾದರೂ ಯಾಕೆ …..?
ಒಲವಿಂದ ಬಾಗುತ ನಲಿವಿಂದ ಹಿಗ್ಗುತ ,
ತನ್ನರಸಿಯ ಭಾವನೆಗೆ ಮುದ ನೀಡುತ
ಕುಣಿದು ಕುಪ್ಪಳಿಸುತ .
ಖಗ ಮೃಗಗಳಿಂದ ನಾವು ಕಲಿಯಬೇಕು ,
ಕ್ಷಣಿಕ ಸೌಂದರ್ಯದ
ಬಲೆಗೆ ಬೀಳದೆ
ಬಾಳ ಬಂಡಿಯ ತೇರನೆಳೆಯಬೇಕು
ಸುಖ ಸಂಸಾರದ ಮೆಟ್ಟಿಲಾಗಬೇಕು…!!!!
✒️ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು Read Post »

You cannot copy content of this page

Scroll to Top