ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೊ. ಸಿದ್ದು ಸಾವಳಸಂಗ-“ಮಾನವ ಕುಲಂ ತಾನೊಂದೆ ವಲಂ”

ಅವರಿವರ ಹಿಂದೆ
ಹಂದೆಯಂತೆ ಹೀಯಾಳಿಸಿ
ಬೆಲ್ಲದಂತೆ ಮುಂದೆ ಮಾತನಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಪ್ರೊ. ಸಿದ್ದು ಸಾವಳಸಂಗ-“ಮಾನವ ಕುಲಂ ತಾನೊಂದೆ ವಲಂ” Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ-ದಾರಿಯೆಂದರೆ

ಒಮ್ಮೆ ಪ್ರತಿಮೆಯಾದರೆ ಮತ್ತೆ ನಿಲ್ಲಬೇಕು
ದನಿಯ ಆಲಿಸಬೇಕು ಮಾತು ಕೇಳಬೇಕು
ಮೋಡವಾಗಬೇಕು ಮಳೆ ಹನಿಯಂತೆ
ಗೆದ್ದರೂ ಸೋತರೂ ದಾರಿ ಸವೆಯಬೇಕು
ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ-

ನಾಗರಾಜ ಬಿ.ನಾಯ್ಕ-ದಾರಿಯೆಂದರೆ Read Post »

ಕಾವ್ಯಯಾನ

ನಾಗಜಯ ಗಂಗಾವತಿ-ನಾ ಹಿಂಗ

ವಯಸ್ಸೇನು ಪೂರಾ ಕಳೆದಿಲ್ಲ , ಮಾಗಿನಿ ಅಂತ ಅನಸಕತೈತಿ
ಬೆನ್ನಿಗಂಟಿದ್ದು ಎರಡು ಸಲ ಗಂಟಿ ಹೊಡದೈತಿ.
ಅದು ಕಾಣಂಗಿಲ್ಲ , ಯಾರನ್ನೂ ಬಿಡಂಗಿಲ್ಲ ಖರೆ…
ಕಾವ್ಯ ಸಂಗಾತಿ

ನಾಗಜಯ ಗಂಗಾವತಿ-

ನಾಗಜಯ ಗಂಗಾವತಿ-ನಾ ಹಿಂಗ Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ-ಭವಿಷ್ಯದ ರೂವಾರಿ.

ಹಲವು ಬಗೆಯ ಎಳೆಗಳ ವಿಚಾರದಿ
ಅಲೆಯಾಗಿ
ಅಚಾರಕೆ ಆಳವಾದ ನಾವಿಕನಂತೆ
ಜೀವನದ ನೆನಪಿನ ಪಟದಲಿ
ಕಾವ್ಯಸಂಗಾತಿ

ಲಲಿತಾ ಪ್ರಭು ಅಂಗಡಿ

ಲಲಿತಾ ಪ್ರಭು ಅಂಗಡಿ-ಭವಿಷ್ಯದ ರೂವಾರಿ. Read Post »

You cannot copy content of this page

Scroll to Top