ಅರುಣಾ ನರೇಂದ್ರ ಅವರ ಗಜಲ್
ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಅರುಣಾ ನರೇಂದ್ರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಬದುಕಿಗೆ ಯಾರ ಶಾಪ?
ತಡೆಯದೆ ಕಂಬನಿ ಜಾರಿದೆ ಕೆನ್ನೆಗೆ
ಸೋತು ಶರಣಾಗಿ ಬಸಿದ ಇಳೆಗೆ
ಮೂಕ ರೋದನೆ ನನ್ನ ಪಾಲಿಗೆ
ಸತೀಶ್ ಬಿಳಿಯೂರು ಅವರ ಕವಿತೆ-ಬದುಕಿಗೆ ಯಾರ ಶಾಪ? Read Post »
ಹೊಸ ಭಾವನೆಯ ಬಳ್ಳಿ ಎಲ್ಲೆಡೆಗೂ ಹಬ್ಬಿತು….
ಇಂದೇ ಪ್ರಥಮ ಸಿಂಚನ.
ಭುವಿಗೆ ವರುಣನ ಚುಂಬನ.
ಕಾವ್ಯ ಸಂಗಾತಿ
ಸವಿತಾ ಇನಾಮದಾರ್
ವರುಣನ ಚುಂಬನ
ಸವಿತಾ ಇನಾಮದಾರ್ ಅವರ ಕವಿತೆ-ವರುಣನ ಚುಂಬನ… Read Post »
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ನೀನಿರಬೇಕು ಮಹಾರಾಣಿಯಂತೆ
ನೀ ನಗಬೇಕು ನನಗಾಗಿ
ಮಲ್ಲಿಗೆ ಹೂವಿನಂತೆ
ಅರಳಬೇಕು ಬದುಕಲ್ಲಿ
ಎಂ. ಬಿ. ಸಂತೋಷ್ ಅವರ ಕವಿತೆ-“ನೀನಿರಬೇಕು ಮಹಾರಾಣಿಯಂತೆ “ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ ಕವಿತೆ
ʼಬಿಡುಗಡೆʼ
ಅರೆ ಕ್ಷಣದಲ್ಲಿ ಎಲ್ಲ ತೀರಿಸಿ
ನೀನು ಬೇರೆ -ನಾನು ಬೇರೆ
ಸವಿತಾ ದೇಶಮುಖ ಕವಿತೆ ʼಬಿಡುಗಡೆʼ Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ
ಮಾಜಾನ್ ಮಸ್ಕಿ ಅವರ ಗಜಲ್ Read Post »
ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ
ಕಾವ್ಯಸಂಗಾತಿ
ರತ್ನಾ ನಾಗರಾಜ್
ಮನಸು
ರತ್ನಾ ನಾಗರಾಜ್ ಅವರ ಭಾವಗೀತೆ- ಮನಸು Read Post »
ಕಾವ್ಯಸಂಗಾತಿ
ಎಮ್ಮಾರ್ಕೆ
ನಾನು ನೀನು
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?
ಎಮ್ಮಾರ್ಕೆ ಅವರ ಕವಿತೆ “ನಾನು ನೀನು” Read Post »
ನನ್ನೊಡನೆ ಕೈ ಹಿಡಿದು
ಒಂದೆರಡು ಹೆಜ್ಜೆಯ ಹಾಕಿದರೆ
ಸಾಕು ಇನಿಯ……
ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
“ಇಷ್ಟೇ ಸಾಕು….
ಅಕ್ಷತಾ ಜಗದೀಶ “ಇಷ್ಟೇ ಸಾಕು….” Read Post »
ಕಾವ್ಯ ಸಂಗಾತಿ
ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್
“ಕ್ಷಮಿಸು ಬಿಡು ಬುದ್ದ
ನಾವು ನಿನ್ನಂತಾಗಲಿಲ್ಲ”
ಮನ ಗೆದ್ದು ಮಾರು ಗೆದ್ದವ ನೀನು
ಮನೆ ಮಾರು ಎಲ್ಲಾ ಇದ್ದರೂ
“ಕ್ಷಮಿಸು ಬಿಡು ಬುದ್ದನಾವು ನಿನ್ನಂತಾಗಲಿಲ್ಲ” ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಅವರ ಕವಿತೆ Read Post »
You cannot copy content of this page