ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕ ಕವಿತೆ-ಹಣತೆಯೊಳಗಿನ ಮಾತು

ಬದುಕು ಶಾಂತಿ ನೆಮ್ಮದಿಗೆ ಹೊಳಪು
ಕತ್ತಲೋಡಿಸಿ ಮನೆ ತುಂಬಿದೆ ಹರುಷ
ಅಂತರಂಗದಿ ದೀಪವನಿಡುವ ನಿಮಿಷ
ನಾಗರಾಜ ಬಿ.ನಾಯ್ಕ

ಹಣತೆಯೊಳಗಿನ ಮಾತು

ನಾಗರಾಜ ಬಿ.ನಾಯ್ಕ ಕವಿತೆ-ಹಣತೆಯೊಳಗಿನ ಮಾತು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ

ಹೀಗೆ ಅವನು
ಆಗಾಗ ತಿವಿಯುತ್ತಿದ್ದ
ಎಂ ಎಂ ಕಲಬುರ್ಗಿ
ಅವರ ಬದುಕು ಬರಹಕೆ
ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅವನು ಆಗಾಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ Read Post »

ಕಾವ್ಯಯಾನ

ಶಮಾ. ಎಂ. ಜಮಾದಾರ ಕವಿತೆ-ನಂದಾದೀಪ.

ಎಲ್ಲರ ಅಭ್ಯುದಯಕೆ ಹಗಲುರಾತ್ರಿಯ ಹಲುಬು
ಒಲವಿನ ಧವಳಗಿರಿ ಧೀಮಂತ ರೂಪವದು ಅಂದ
ಕಾವ್ಯ ಸಂಗಾತಿ

ಶಮಾ. ಎಂ. ಜಮಾದಾರ

ನಂದಾದೀಪ.

ಶಮಾ. ಎಂ. ಜಮಾದಾರ ಕವಿತೆ-ನಂದಾದೀಪ. Read Post »

ಕಾವ್ಯಯಾನ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಅಸಹನೀಯ

ನಗಬೇಡ ನನ್ನ ಅವಮಾನವ ಕಂಡು
ಆ ನಿನ್ನ ನಗುವಿನ ಸದ್ದು
ನನ್ನ ಸೋಲಿಸಿದ ಎದುರಾಳಿಯ
ಕಾವ್ಯ ಸಂಗಾತಿ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಅಸಹನೀಯ!

ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಅಸಹನೀಯ Read Post »

ಕಾವ್ಯಯಾನ

ವನಜಾ ಜೋಶಿಯವರ ಕವಿತೆ

ಹನಿ ಹನಿಯಾಗಿ ಸುರಿದಿರಲು ಧೂಳೆಲ್ಲ ಮಂಗ ಮಾಯ
ಸೋನೆ ಮಳೆಯನು ಕಳಿಸಿಹನು ಪ್ರೀತಿಯಿಂದ ಅವಳ ಸಂತೈಸುತ

ಕಾವ್ಯ ಸಂಗಾತಿ

ವನಜಾ ಜೋಶಿಯವರ ಕವಿತೆ

ವನಜಾ ಜೋಶಿಯವರ ಕವಿತೆ Read Post »

You cannot copy content of this page

Scroll to Top