ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ
ತಪ್ಪ ತಿದ್ದಿ ಬುದ್ಧಿ ಹೇಳಿ
ಒಪ್ಪಮಾಡಿ ಮನ್ನಿಸಿ
ಬಾಳ ತೆಪ್ಪದೊಳು ತೇಲಿಸಿ
ಹಾಲು ತುಪ್ಪವಾದ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ Read Post »
ತಪ್ಪ ತಿದ್ದಿ ಬುದ್ಧಿ ಹೇಳಿ
ಒಪ್ಪಮಾಡಿ ಮನ್ನಿಸಿ
ಬಾಳ ತೆಪ್ಪದೊಳು ತೇಲಿಸಿ
ಹಾಲು ತುಪ್ಪವಾದ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ ಕವಿತೆ-ಸ್ಮರಣೋತ್ಸವ Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣಾ ಹಿರೇಮಠ
ಡಾ ಅನ್ನಪೂರ್ಣಾ ಹಿರೇಮಠ ಗಜಲ್ ಡಾ.ಅನ್ನಪೂರ್ಣಾ ಹಿರೇಮಠ Read Post »
ಭಾರತಿ ಅಶೋಕ್-ಪಾಪದ ಅರಿವಿಲ್ಲ,ಅವರನ್ನು ಕ್ಷಮಿಸಿಬಿಡು ಪ್ರಭು
ಭಾರತಿ ಅಶೋಕ್-ಪಕ್ಷ ಬದಲಿಸಿದ್ದಾನೆ ಕರ್ತ Read Post »
ಕಾವ್ಯ ಸಂಗಾತಿ
ಶಿವಮ್ಮ ಎಸ್ ಜಿ
ಬಾಳ ನೊಗ
ಶಿವಮ್ಮ ಎಸ್ ಜಿ ಕವಿತೆ-ಬಾಳ ನೊಗ Read Post »
ಚಿಗುರಿದ ಸಸಿಯ ಜತನವ ಮಾಡುತ
ನಿಯತ್ತಲಿ ದುಡಿದು ಬೆಳೆಯನು ಪಡೆಯುತ
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಕಾಯಕಯೋಗಿ ರೈತ !!
ಕಾಡಜ್ಜಿ ಮಂಜುನಾಥ ಕವಿತೆ-ಕಾಯಕಯೋಗಿ ರೈತ !! Read Post »
ನೀವು ಬಂದ್ರಿ ಕಾಲು ತೆಗಿಸಿದ್ರಿ
ಅಷ್ಟ ಯಾಕ ತಾಯಿ ಸುತ್ತ ಬೇಲಿ ಬಡದು
ನಿಮ್ಮವ್ವ ನಮಗೂ ಅವ್ವ ಅಂದ್ರಿ.
ಕಾವ್ಯಸಂಗಾತಿ
ಭಾರತಿ ಅಶೋಕ್
ಜೀವ ಬಿಟ್ಟೇವು ..
ಭಾರತಿ ಅಶೋಕ್ ಕವಿತೆ-ಜೀವ ಬಿಟ್ಟೇವು .. Read Post »
ಬಿತ್ತಿದ ಬೀಜವನು ಬಂಜರುಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ವೈ.ಎಂ.ಯಾಕೊಳ್ಳಿ ರೈತ ಗಜಲ್ Read Post »
ನಂಗೊತ್ತು..
ನಿನಗೆ ನಿದ್ದೆಯೇನೋ ಬರುತಿದೆ ಆದರೆ..ನನ್ನ ಕನಸು ನಿನ್ನ ಮಲಗಲು ಬಿಡುತ್ತಿಲ್ಲ !
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಇಮಾಮ್ ಮದ್ಗಾರ ಕವಿತೆ-ಛಳಿ ಛಳಿ Read Post »
ಬಾಳ ಕಡುಗತ್ತಲು ಕವಿಯುತಿರೆ
ಕನಕನಂತೆ ಗೋಗರೆವೆನು
ಕಿರುಕಿಂಡಿಯಲಿ ಬೆಳಕು ತೋರುವೆಯಾ
ಕಾವ್ಯ ಸಂಗಾತಿ
ನಿರಚನಾ
ನಿರಚನಾ ಅವರ ಕವಿತೆ-ಅವನಿಲ್ಲದ ಮನೆ…. Read Post »
ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ರೈತಣ್ಣ ಮಳೆ ಭಾರದ ಒಡಲಿಗೂ ಭರವಸೆಯಬೀಜ ಬಿತ್ತಿತುತ್ತಿನ ಚೀಲ ತುಂಬಿಸಲುತನ್ನ ಕನಸು ಗಾಳಿಗೆ ತೂರಿನೆಲದವ್ವನ ನಂಬಿದವ ಯಾರ ಹಂಗು ಮೂಲಾಜಿಗುಭಾಗದೆ ನೆಗಿಲಲಿ ವಸುಧೆಯಬಗೆದು ಬೆವರ ಹನಿ ಉಣಿಸಿಸುಡುವ ಬಿಸಿಲಿಗೆ ಮೈ ತಾಗಿಸಿಉತ್ತಿ ಉಡಿಯ ತುಂಬಿಸಿ ಹಸಿವಿನ ಪರಿವೆಯ ಮರೆತುಹಸಿರು ಉಡಿಸುವ ಕಾಯಕದಿಬೆರೆತು ತನ್ನೆಲ್ಲ ವ್ಯಾಮೋಹವಮರೆತು ನೆಲದವ್ವನ ಹಸಿರಿಗೆಉಸಿರಾಗಿ ಜೀವ ತೇಯುತ ಲೋಕದ ಪರಿವೆ ಮರೆತುಕಾಯ ಕಾಯಕದಿ ಬೆರೆತುಜಗದೊಡಲ ತುಂಬಿಸಲುನಿತ್ಯ ಹೊತ್ತುಗಳ ಪರಿವೆಯಮರೆತು ದುಡಿವ ತ್ಯಾಗಿ ರೈತಣ್ಣ ಮರುಳಸಿದ್ದಪ್ಪ ದೊಡ್ಡಮನಿ
ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ರೈತಣ್ಣ Read Post »
You cannot copy content of this page