ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್ Read Post »
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್ Read Post »
ಭಾರತ ಬರೀ ದೇಶವಲ್ಲ-ಎಮ್ಮಾರ್ಕೆ
ಹೊಗಳಿದಷ್ಟು ಹೊಳಪು
ನೋಡು ನನ್ನ ಮಣ್ಣಿಗೆ
ಮಣ್ಣನೆತ್ತಿ ಒತ್ತಿಕೊಳುವೆ
ನನ್ನ ಎರಡೂ ಕಣ್ಣಿಗೆ
ಭಾರತ ಬರೀ ದೇಶವಲ್ಲ-ಎಮ್ಮಾರ್ಕೆ Read Post »
“ಯಾರಿಗೆ ದೊರೆತ ಸ್ವಾತಂತ್ರ್ಯ” ಪರವಿನ ಬಾನು ಯಲೀಗಾರ ಅವರ ಕವಿತೆ
ಗುಲಾಮಗಿರಿ ಪೂರ್ಣ ತೊಲಗಿಲ್ಲ
ರೂಪಂತರವಾಗಿದೆ .
ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ
ಬೇರೆಯವರ ಹಿಡಿತದಲ್ಲಿದ್ದೇವೆ
“ಯಾರಿಗೆ ದೊರೆತ ಸ್ವಾತಂತ್ರ್ಯ” ಪರವಿನ ಬಾನು ಯಲೀಗಾರ ಅವರ ಕವಿತೆ Read Post »
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼಹೆಣ್ಣುʼ
ಪರವಿನ ಬಾನು ಯಲಿಗಾರ ಅವರ ಕವಿತೆ ʼಹೆಣ್ಣುʼ Read Post »
ಕಾವ್ಯ ಸಂಗಾತಿ
ಸುನೀಲ ಕುಮಾರ ದೇಸಾಯಿ
ಬದುಕು ಬಡವಾಗಿದೆ…!
ಕಾಲನ ಹೊಡೆತಕ್ಕೆ ಒಂದೊಂದಾಗಿ ಕಳಚಿವೆ.
ಮೊಗೆದಷ್ಟೂ ಬತ್ತದ ಅವರ ಜೀವನ ಪ್ರೀತಿ,
ಅನುಭವವಾಣಿಗಳೂ ಚಿತೆಯನ್ನೇರಿ ಅಗ್ನಿಗಾಹುತಿಯಾಗಿವೆ.
ಇಂದೇಕೋ ಬದುಕು ಬಡವಾಗಿದೆ…!!
ಸುನೀಲ ಕುಮಾರ ದೇಸಾಯಿ ಅವರ ಕವಿತೆ-ಬದುಕು ಬಡವಾಗಿದೆ…!! Read Post »
ಎತ್ತ ನೋಡಿದರೂ ಬೆಳಕು ಗೋಚರವಿಲ್ಲ
ಸೋತು ಆರಿಹೋದ ದೀಪದ ಹಣತೆಯಂತೆ
ಚಿತ್ತದಲಿ ತುಂಬಿಹುದು ದುಗುಡಗಳ ರಾಶಿ
ಅತ್ತಿರುವೆ ಮೂಕವಾಗಿ ಮನದೊಳಗೆ
ಅನುರಾಧಾ ರಾಜೀವ್ ಸುರತ್ಕಲ್ ಅವರಕವಿತೆ-ತೊಳಲಾಟ Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ʼಅವಳೆಂದರೆʼ
ಬದಲಾದರೂ ಕಾಲ
ರೀತಿ ಪ್ರತೀತಿ ಜಾಲ
ಅವಳಂದಿಗು ಇಂದಿಗು
ಎ.ಎನ್.ರಮೇಶ್. ಗುಬ್ಬಿಅವರಕವಿತೆ,ʼಅವಳೆಂದರೆʼ Read Post »
ಗಜಲ್ ಸಂಗಾತಿ
ಪಾರ್ವತಿ ಎಸ್ ಬೂದೂರು
ಗಜಲ್
ಪ್ರತಿ ದಾರಿಯಲು ನೂರಾರು ಜನರ ಹೊಸ ಮುಖಗಳಿವೆ
ಸಂದಣಿಯಲೂ ನನ್ನ ನೆನಪು ಅಳಿಯದಿರೆ ಎಷ್ಟು ಚೆಂದಾಗಿತ್ತು
ಪಾರ್ವತಿ ಎಸ್ ಬೂದೂರು ಅವರ ಗಜಲ್ Read Post »
ಕಾವ್ಯ ಸಂಗಾತಿ
ʼಬಾಲ್ಯದ ದಿನಗಳುʼ
ಶಾಲಿನಿ ಕೆಮ್ಮಣ್ಣು
ಕಲಿತು ಬೆಳೆಯುವ ಛಲವಿತ್ತು
ಗೆಳೆಯರ ಕೂಡ ನಲಿವಿತ್ತು
ನೆರೆಯವರ ಸಂಗ ಒಲವಿತ್ತು
ʼಬಾಲ್ಯದ ದಿನಗಳುʼ ಶಾಲಿನಿ ಕೆಮ್ಮಣ್ಣು ಅವರ ಕವಿತೆ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಹಣಕ್ಕಿಂತ ಗುಣದ ದಾರಿದ್ರ್ಯವೀಗ ಬಹುತೇಕ ಹೆಚ್ಚಾಗಿದೆ
ಸುಳ್ಳಿನ ಸೋಗಿನೊಳಗೆ ಹಾಳು ಮೂತಿಯ ತೂರಬೇಕಿದೆ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
You cannot copy content of this page