ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ”
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ”
ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ” Read Post »
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ”
ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ” Read Post »
ಸಂಪಿಗೆ ವಾಸು ಅವರ ನಿಸರ್ಗ ಕುರಿತಾದ ಒಂದಿಷ್ಟು ಹಾಯ್ಕುಗಳು
ಮಿಂಚುಸಹಿತ
ಮಳೆಗೆ ಈ ಇಳೆಯು
ತತ್ತರಿಸಿತು
ಸಂಪಿಗೆ ವಾಸು ಅವರ ನಿಸರ್ಗ ಕುರಿತಾದ ಒಂದಿಷ್ಟು ಹಾಯ್ಕುಗಳು Read Post »
ಇಮಾಮ್ ಮದ್ಗಾರ ಅವರ ಕವಿತೆ,”ಸಿಟ್ಯಾಕ ಸೆಡುವ್ಯಾಕ”
ನೂರಡಿ ನಡೆದೆ
ಆರಡಿಯ ಮನೆ ಆಹ್ವಾನ
ಇಮಾಮ್ ಮದ್ಗಾರ ಅವರ ಕವಿತೆ,”ಸಿಟ್ಯಾಕ ಸೆಡುವ್ಯಾಕ” Read Post »
“ಅನ್ನದಾತೋ ದುಃಖೀಭವ” ಎಮ್ಮಾರ್ಕೆ
“ಅನ್ನದಾತೋ ದುಃಖೀಭವ” ಎಮ್ಮಾರ್ಕೆ Read Post »
ಪ್ರೊ ರಾಜೇಶ್ವರಿ ಶೀಲವಂತ ಪುಣೆ ಕವಿತೆ,”ಇದುವೇ ಜೀವನ”
ಪ್ರೊ ರಾಜೇಶ್ವರಿ ಶೀಲವಂತ ಪುಣೆ ಕವಿತೆ,”ಇದುವೇ ಜೀವನ” Read Post »
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ “ನೆಲೆ”
ಸ್ವಾತಂತ್ರ್ಯದ ನೆಲೆಯೊಂದನು ಹುಡುಕಿ
ತೋರುವುದಿದೆ ನೆಮ್ಮದಿಯ ಕಾಣುವಂತೆ
ಮಾತೊಂದನು ನುಡಿಯಬೇಕಿದೆ ಜೊತೆಗೆ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ “ನೆಲೆ” Read Post »
“ದಾಸ ಸಾಹಿತ್ಯದ ಮೇರು ಶಿಖರ ….ಕನಕದಾಸರು” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್.
ನಾನು ಎಂಬ ಅಹಂಕಾರವು ಮನುಷ್ಯನಲ್ಲಿ ಇಲ್ಲದೆ ಹೋದರೆ ಆತ ಸ್ವರ್ಗಕ್ಕೆ ಹೋಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದು ಅವರು ಏರಿದ ಆಧ್ಯಾತ್ಮಿಕ ಔನ್ನತ್ಯಕ್ಕೆ ಸಾಕ್ಷಿ.
“ದಾಸ ಸಾಹಿತ್ಯದ ಮೇರು ಶಿಖರ ….ಕನಕದಾಸರು” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್. Read Post »
“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.
ಹಬ್ಬಗಳಲ್ಲಿ ಮಾವಿನಟೊಂಗೆ ಕತ್ತರಿಸಿ ತರುವುದು, ಯುಗಾದಿ ದಿನ ಬೇವು, ವಟಪೌರ್ಣಿಮೆಯಂದು, ಆಲದ ಗಿಡ, ದಸರೆಯಂದು, ಶಮಿ, ಆರಿ ಟೊಂಗೆ, ತುಳಸಿ ವಿವಾಹದಂದು, ನೆಲ್ಲಿ ಗಿಡ, ಹುಣಸೆ ಮರದ ಟೊಂಗೆ ಕತ್ತರಿಸಿ ತಂದು ಪೂಜಿಸುವುದು ,ನಿಜ ಆದರೆ ಕೀಳುವಾಗ ಆಯಾ ಮರಗಳ ಕ್ಷಮೆ ಕೇಳಿ ಕೀಳುವುದು ಮನುಷ್ಯ ಧರ್ಮ. ಅಥಣಿ ಶಿವಯೋಗಿಗಳು ಮಲ್ಲಿಗೆ ಹೂ ಹರಿಯುವಾಗ ಕ್ಷಮೆ ಕೇಳುತ್ತಾ ನೋವುಂಟಾಯಿತೇ ಎನ್ನುತ್ತಾ ಅತ್ಯಂತ ನಿಧಾನವಾಗಿ ಮಲ್ಲಿಗೆ ಹೂವನ್ನು ನಾಜೂಕಾಗಿ ಹರಿಯುತ್ತಿದ್ದರಂತೆ.
“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ. Read Post »
ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”
ಯಾರಿಗೊ ಹೂವಿನ ಮಾದರಿ
ಯಾರಿಗೊ ಬೂದು ಬಣ್ಣ
ಕಾಲದ ಕೈಯಲ್ಲಿ ಎಲ್ಲರೂ ತಿರುಗುತ್ತಿದ್ದಾರೆ
ಸುಧಾ ಪಾಟೀಲ “ಬದುಕು ಜವಳಿ ಅಂಗಡಿ” Read Post »
You cannot copy content of this page