ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ

ಕಾವ್ಯ ಸಂಗಾತಿ

ಕೆ.ಬಿ.ವೀರಲಿಂಗನಗೌಡ್ರ

ʼನೋಟೀಸ್ʼ
ಖುಷಿ ಅಂದ್ರೆ
ಬರೆದ ಉತ್ತರಗಳೆಲ್ಲವೂ
ಗಟ್ಟಿ ಕವಿತೆಗಳಾಗಿ ಅಚ್ಚಾಗಿವೆ
ನನ್ನನ್ನೂ ಒಳಗೊಳಗೆ ತಿಳಿಗೊಳಿಸಿವೆ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ ʼನೋಟೀಸ್ʼ Read Post »

ಕಾವ್ಯಯಾನ, ಗಝಲ್

ಕಂಚುಗಾರನಹಳ್ಳಿ ಅವರ ಗಜಲ್

ಗಜಲ್‌ ಸಂಗಾತಿ

ಕಂಚುಗಾರನಹಳ್ಳಿ

ಗಜಲ್
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ

ಕಂಚುಗಾರನಹಳ್ಳಿ ಅವರ ಗಜಲ್ Read Post »

ಕಾವ್ಯಯಾನ

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್

ಕಾವ್ಯ ಸಂಗಾತಿ

ರಾಜು ಪವಾರ್

ರೈತನಿಗೆಲ್ಲಿದೆ ಸ್ವಾತಂತ್ರ್ಯ!?
ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಗಜಲ್‌ ಸಂಗಾತಿ

ಎಮ್ಮಾರ್ಕೆ

ಗಜಲ್
ದೇವತೆಗಳಾದ ರಾಧಾ ಮಾಧವರೂ ಒಂದಾಗಿಲ್ಲವಂತೆ
ಸಾಮಾನ್ಯರ ಪ್ರೀತಿ ಸ್ವೀಕಾರಕ್ಕಿಂತ ನಿರಾಕರಿಸಿದ್ದೇ ಹೆಚ್ಚು

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ- ಮಳೆ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ಮಳೆ
ಕಾಡು ಕೆಡವಿ ಎತ್ತರದ ಗೂಡು ಮಾಡಿ
ಸಾಗರವ ಕೊರೆದು ಬೆಟ್ಟವನು ಸೀಳಿ
ಒಬ್ಬರ ಮೇಲೊಬ್ಬರ ಮೇಲೆ ಸಮರಸಾರಿ

ಎಸ್ ವಿ ಹೆಗಡೆ ಅವರ ಕವಿತೆ- ಮಳೆ Read Post »

ಕಾವ್ಯಯಾನ

“ಮುಗಿಲು ಹರಿದು ಬಿದ್ದಿದೆ”ಅನ್ನಪೂರ್ಣ ಸು ಸಕ್ರೋಜಿ ಪುಣೆ

“ಮುಗಿಲು ಹರಿದು ಬಿದ್ದಿದೆ”ಅನ್ನಪೂರ್ಣ ಸು ಸಕ್ರೋಜಿ ಪುಣೆ

ಗಂಗೆ ತುಂಗೆ ಕೃಷ್ಣಾ ಕಾವೇರಿ
ಮಾತಾಡಿಕೊಂಡಿಹರು
ಸಿಂಧೂ ಸರಸ್ವತಿ ಮಂದಾಕಿನಿ
ಕೈಜೋಡಿಸಿ ಒಂದಾಗಿಹರು

“ಮುಗಿಲು ಹರಿದು ಬಿದ್ದಿದೆ”ಅನ್ನಪೂರ್ಣ ಸು ಸಕ್ರೋಜಿ ಪುಣೆ Read Post »

ಕಾವ್ಯಯಾನ

ಸರ್ವಮಂಗಳ ಜಯರಾಂ ಅವರ ಕವಿತೆ-ಕಣ್ಣೆಂಬ ಕ್ಯಾಮರಾದಲ್ಲಿ ಕಂಡವನೆ

ನಿನ್ನ ಬಿಂಬವನ್ನು ಕಣ್ಣಲ್ಲಿ
ತುಂಬಿಕೊಂಡು ಎದೆಗಿಳಿಸಿ
ಬಂಧಿಸಿರುವೆ  !!  

ಸರ್ವಮಂಗಳ ಜಯರಾಂ ಅವರ ಕವಿತೆ-ಕಣ್ಣೆಂಬ ಕ್ಯಾಮರಾದಲ್ಲಿ ಕಂಡವನೆ Read Post »

ಕಾವ್ಯಯಾನ

ʼಪ್ರೀತಿಯ ಪ್ರಲಾಪʼ ಶಂಕರಾನಂದ ಹೆಬ್ಬಾಳ

ಕಾವ್ಯ ಸಂಗಾತಿ

ʼಪ್ರೀತಿಯ ಪ್ರಲಾಪʼ

ಶಂಕರಾನಂದ ಹೆಬ್ಬಾಳ
ಕೂಪಕ್ಕಿಂತಲೂ ಆಳವಿದು
ಪುಳಿಂದನ ಬಾಣಕ್ಕಿಂತ ಮೊನಚು
ಪ್ರಖರದ ಪ್ರಭಾವ ತೋರಿ

ʼಪ್ರೀತಿಯ ಪ್ರಲಾಪʼ ಶಂಕರಾನಂದ ಹೆಬ್ಬಾಳ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಫಲಾನುಭವಿಗಳಿಲ್ಲ ವಂಚನೆಗೆ ಸಿಲುಕಿ ನರಳುವ ಕಂದಮ್ಮಗಳಿವೆ
ಕಲಬೆರಕೆ ಮನಗಳ  ಆಳ್ವಕೆ ಇಲ್ಲಿ ಸತ್ಯ ಕೂಗಾಗಲಿ ಹೇಳಿಬಿಡುವೆ

ಅನಸೂಯ ಜಹಗೀರದಾರ ಅವರ ಗಜಲ್ Read Post »

You cannot copy content of this page

Scroll to Top