ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು Read Post »
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು Read Post »
ಹಸಿಯಾಗಲಿ
ಶಾರ್ವರಿ
ಹಸಿರುಡಿಸಿ ಬಿಡು
ಸಾಕು ವಸುಧೆಗೆ !
ಇಮಾಮ್ ಮದ್ಗಾರ
ಇಮಾಮ್ ಮದ್ಗಾರ ಕವಿತೆ-ಇಳಿದುಬಿಡು ಇಳೆಗೆ Read Post »
ಹೋಗು ಮಗು ನೀನೂ
ಕಂಠ ಪಾಠ ಮಾಡು
ನಾಳೆ ನಿನಗಿದೆ
ವಚನ ಕಂಠ ಪಾಠ ಸ್ಪರ್ಧೆ !
ಡಾ. ಪುಷ್ಪಾವತಿ ಶಲವಡಿಮಠ
ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ Read Post »
ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…
ರುದ್ರಾಗ್ನಿ
ಕಾವ್ಯೋತ್ಸವ
ರುದ್ರಾಗ್ನಿ ಅವರ ಕಾವ್ಯೋತ್ಸವ Read Post »
ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು
ನೀ ಶ್ರೀಶೈಲ ಹುಲ್ಲೂರು
ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು Read Post »
ಹೆಣ್ಣು ಸುಕೋಮಲೆಯು
ಮನವ ಅರಿತಾಗ
ಚಾಮುಂಡಿಯೇ ಅವಳು
ಮನಕ್ಕೆ ಇರಿದಾಗ|
ಗಂಗಾ ಚಕ್ರಸಾಲಿ
ಗಂಗಾ ಚಕ್ರಸಾಲಿ ಅವರ ತನಗಗಳು Read Post »
ಕಂಡವರ ಮೋಹಕ್ಕೆ
ಬಲಿಯಾಗದಿರಲಿ
ಗೆಳೆತನದ ನೆಪ
ಬೇಲಿ ದಾಟದಿರಲಿ
ಡಾ. ಮೀನಾಕ್ಷಿ ಪಾಟೀಲ್
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಹರಯ Read Post »
ರಮಣ ತಂದ ಅನುರಾಗದ ಸಂಕೇತ ಎದೆಗೆ ತಾಕಲು
ಮಂದಸ್ಮಿತದಿ ಕಣ್ ಸನ್ನೆ ಮಾಡುತ ಮೋದದಿ ಜರಿಯೇ
ಸುಕುಮಾರ ಗೈರ್ ಮುರದಫ್ ಗಜ಼ಲ್
ಸುಕುಮಾರ ಗೈರ್ ಮುರದಫ್ ಗಜ಼ಲ್ Read Post »
ಪ್ರೀತಿ ಇಲ್ಲದೆ
ಜಗ ಕಟ್ಟಲಾಗದು;
ಮನವೂ ಕೂಡ
ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು
ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು Read Post »
ತುಟಿಯಂಚಿನಲಿ ನಕ್ಕಳು ಭುವಿ
ದಿಗಿಲೆದ್ದ ಹೆಕ್ಕಿ ಹೆಣೆದ ಕನಸುಗಳು
ಹೆಗಲನೇರಿ ಹಾದಿ ಹಿಡಿದವು
ಕಾವ್ಯ ಸಂಗಾತಿ
ಮೀನಾಕ್ಷಿ ಹನಮಂತ ಓಲೇಕಾರ
‘ಚಂದ್ರ ಚಿಗುರಿದ ಚಿತ್ರ….’
ಮೀನಾಕ್ಷಿ ಹನಮಂತ ಓಲೇಕಾರ…ಅವರ ಕವಿತೆ ‘ಚಂದ್ರ ಚಿಗುರಿದ ಚಿತ್ರ….’ Read Post »
You cannot copy content of this page