ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ
ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ
ಅಂಧ ಮೂಢ ರೂಢಿಗಳ ಕಳೆಯ ಕಿತ್ತೆಸೆದರು
ಭಕ್ತಿ ಮುಕ್ತಿ ಯುಕ್ತಿಗಳ ಬೀಜವಾ ಬಿತ್ತಿದರು
ಅನುಭಾವದಡಿಗೆ ಉಣಬಡಿಸುತ ಶರಣರಾದರು
ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ Read Post »
ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ
ಅಂಧ ಮೂಢ ರೂಢಿಗಳ ಕಳೆಯ ಕಿತ್ತೆಸೆದರು
ಭಕ್ತಿ ಮುಕ್ತಿ ಯುಕ್ತಿಗಳ ಬೀಜವಾ ಬಿತ್ತಿದರು
ಅನುಭಾವದಡಿಗೆ ಉಣಬಡಿಸುತ ಶರಣರಾದರು
ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ Read Post »
ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ
ಕಷ್ಟಪಡುವ ಕೂಲಿಕಾರ್ಮಿಕರ
ಬಳಲುವ ಕೈಗಳಿಗೆ ಛಲತುಂಬುವ
ಶಕ್ತಿಯಾಗಬೇಕೆಂದಿರುವೆ…
ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ”
ಕುಲಗೆಟ್ಟ ಮಂತ್ರಿ ಶಾಸಕರ
ಸ್ವಾಮಿಗಳ ಶ್ರೀಮಂತರ ನಾಯಕರ
ಬಹು ದೊಡ್ಡ ದಂಡು
ತೇರಿಗೆ ಕಬ್ಬು ಬಾಳೆ ಸಿಂಗಾರ
ಎಲ್ಲೆಡೆ ಹುಮ್ಮಸ ಉನ್ಮಾದ
ಮಂತ್ರ ಘೋಷಣೆ ಕೂಗು
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ” Read Post »
ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ
ಮತ್ತೊಮ್ಮೆ ಪ್ರಯತ್ನಿಸಿದೆ.
ಅವರು ತೀರ್ಮಾನಿಸಿದರು:
‘ನೀನಿನ್ನು ಸಮರ್ಥನಾಗಿಲ್ಲವೆಂದು’
ನಾನಾಗಲು ನಕ್ಕು ಮೌನವಾದೆ.
ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ Read Post »
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ
ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ Read Post »
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ Read Post »
ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು
ಕುರಿಕೊಬ್ಬಿದಷ್ಟು ಕಟುಕನಿಗೆ ಲಾಭ
ಎಂದುಕೊಂಡು ಅದೆಷ್ಟು ಉಬ್ಬಿಸಿದಿರಿ
ಈಗೆನಗೆ ಭಾವ ವೈರಾಗ್ಯ
ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು Read Post »
ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ
ಬಿಸಿಲುಘೆಯ ಧೂಪ
ಕೆಂಡದ್ಹೂಗಳ ಅರ್ಚನೆ
ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ Read Post »
ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!
ಮಾಸಿಕವಾಗಿ ಮುಟ್ಟಾದವನು,
ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು,
ಇಳೆಯ ತಾಕಿದಾಗ
ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು! Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ
ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ Read Post »
You cannot copy content of this page